Select Your Language

Notifications

webdunia
webdunia
webdunia
webdunia

ಭಾರತೀಯರೇ ಹೆಮ್ಮೆ ಪಡುವಂತೆ ಮಾಡಿದ ಕೊರೋನಾ!

ಭಾರತೀಯರೇ ಹೆಮ್ಮೆ ಪಡುವಂತೆ ಮಾಡಿದ ಕೊರೋನಾ!
ನವದೆಹಲಿ , ಶನಿವಾರ, 14 ಮಾರ್ಚ್ 2020 (09:19 IST)
ನವದೆಹಲಿ: ವಿಶ್ವದೆಲ್ಲೆಡೆ ಕೊರೋನಾವೈರಸ್ ಜೀವಕ್ಕೆ ಕುತ್ತಾಗಿ ಮಹಾಮಾರಿ ಎನಿಸಿಕೊಂಡಿದ್ದರೆ ಭಾರತದಲ್ಲಿ ಇದರ ನಡುವೆಯೂ ಹೆಮ್ಮೆಪಡುವಂತೆ ಮಾಡಿದೆ!


ಹೌದು. ಕೊರೋನಾವೈರಸ್ ನಿಂದಾಗಿ ಈಗ ವಿದೇಶೀಯರೂ ಪರಸ್ಪರ ಕೈಕುಲುಕಲು ಹಿಂಜರಿಯುತ್ತಾರೆ. ಅದರ ಬದಲು ಭಾರತೀಯ ಸಂಪ್ರದಾಯದ ಪ್ರಕಾರ ನಮಸ್ತೆ ಎನ್ನುತ್ತಿದ್ದಾರೆ!

ಅಮೆರಿಕಾ, ಬ್ರಿಟನ್ ನ ನಾಯಕರೇ ಈಗ ನಮಸ್ತೆಗೆ ಮೊರೆ ಹೋಗಿದ್ದಾರೆ. ಅಂದರೆ ಕೊರೋನಾ ಭೀತಿಯಿಂದಾಗಿ ಜಾಗತಿಕ ನಾಯಕರು ಭಾರತೀಯ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಆ ಮೂಲಕ ಕೊರೋನಾ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದೆ!

Share this Story:

Follow Webdunia kannada

ಮುಂದಿನ ಸುದ್ದಿ

ಸ್ನೇಹಿತನನ್ನು ಕೊಂದು ಶವದ ಜೊತೆ ಅಸ್ವಾಭಾವಿಕ ಲೈಂಗಿಕ ಸಂಬಂಧ ಬೆಳೆಸಿದ ಯುವಕರು ಅರೆಸ್ಟ್