Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿಗೆ ಕೊರೊನಾ

ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿಗೆ ಕೊರೊನಾ
ಪಾಕಿಸ್ತಾನ , ಭಾನುವಾರ, 14 ಜೂನ್ 2020 (08:55 IST)
Normal 0 false false false EN-US X-NONE X-NONE

ಪಾಕಿಸ್ತಾನ : ಪಾಕಿಸ್ತಾನದ ಮಾಜಿ ಪ್ರಧಾನಿ ಯೂಸುಫ್ ರಝಾ ಗಿಲಾನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

 

ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿಂತೆ  ವಿಚಾರಣೆಗೆಂದು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋದ ಕಚೇರಿಗೆ ಹಾಜರಾದ ಬಳಿಕ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.

 

ಈ ಬಗ್ಗೆ ಟ್ವೀಟ್ ಮಾಡಿರುವ ಗಿಲಾನಿಯ ಮಗ ಕಾಸಿಂ ಗಿಲಾನಿ, ಧನ್ಯವಾದ ಇಮ್ರಾನ್ ಖಾನ್ ಸರ್ಕಾರ ಮತ್ತು ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೋ! ನೀವು ನನ್ನ ತಂದೆಯ ಜೀವವನ್ನು ಯಶಸ್ವಿಯಾಗಿ ಅಪಾಯಕ್ಕೆ ತಳ್ಳಿದ್ದೀರಿ. ಅವರು ಈಗ ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪಬ್ ಜಿ ಗೇಮ್ ನಲ್ಲಿ ಪರಿಚಯವಾದ ಸ್ನೇಹಿತ ಎಸಗಿದ ಇಂತಹ ದುಷ್ಕೃತ್ಯ