Select Your Language

Notifications

webdunia
webdunia
webdunia
webdunia

ಪಬ್ ಜಿ ಗೇಮ್ ನಲ್ಲಿ ಪರಿಚಯವಾದ ಸ್ನೇಹಿತ ಎಸಗಿದ ಇಂತಹ ದುಷ್ಕೃತ್ಯ

ಪಬ್ ಜಿ ಗೇಮ್ ನಲ್ಲಿ ಪರಿಚಯವಾದ ಸ್ನೇಹಿತ ಎಸಗಿದ ಇಂತಹ ದುಷ್ಕೃತ್ಯ
ಗುಜರಾತ್ , ಭಾನುವಾರ, 14 ಜೂನ್ 2020 (08:52 IST)
Normal 0 false false false EN-US X-NONE X-NONE

ಗುಜರಾತ್ : ಪಬ್ ಜಿ ಗೇಮ್ ಮೂಲಕ ಯುವತಿಯ ಪರಿಚಯ ಮಾಡಿಕೊಂಡ ಯುವಕನೊಬ್ಬ ಆಕೆಯ ಫೇಸ್ ಬುಕ್ ಮತ್ತು ಮೇಲ್ ಐಡಿಯನ್ನು ಹ್ಯಾಕ್ ಮಾಡಿ ಸಂಭೋಗ ಮಾಡುವ, ನಗ್ನ ವಿಡಿಯೋಗೆ ಒತ್ತಾಯಿಸಿದ ಘಟನೆ ಗುಜರಾತ್ ಅಹಮದಾಬಾದ್ ಒಗ್ನಾಜ್ ನಲ್ಲಿ ನಡೆದಿದೆ.

 


 

ಜಿತೇಂದ್ರ ಕುಮಾರ್ ಇಂತಹ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತ  ಪಬ್ ಜಿ ಗೇಮ್ ಮೂಲಕ 22 ವರ್ಷದ ಯುವತಿಯನ್ನು ಪರಿಚಯ ಮಾಡಿಕೊಂಡು ಆಕೆಯ ಫೇಸ್ ಬುಕ್ ಮತ್ತು ಮೇಲ್ ಐಡಿಯನ್ನು ಹ್ಯಾಕ್ ಮಾಡಿದ್ದಾನೆ. ಬಗ್ಗೆ ಆಕೆ ಕೇಳಲು ಹೋದಾಗ ಹಣದ ಬೇಡಿಕೆ ಇಟ್ಟಿದ್ದಾನೆ.

ಇದಕ್ಕೆ ಯುವತಿ ಒಪ್ಪಿಕೊಳ್ಳದ ಕಾರಣ ನಗ್ನ ವಿಡಿಯೋ ಮಾಡಿ ಮಾತನಾಡುವಂತೆ ಒತ್ತಾಯಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಸೋಲಾ ಪೊಲೀಸರಿಗೆ ದೂರು ನೀಡಿದ್ದಾಳೆ.  ಪೊಲೀಸರು ಆರೋಪಿಯ ವಿರುದ್ಧ  ಪ್ರಕರಣ ದಾಖಲಿಸಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಗ್ರೀನ್ ಝೋನ್ ಜಿಲ್ಲೆಗೆ ಮತ್ತೆ ವಕ್ಕರಿಸಿದ ಕೊರೊನಾ ವೈರಸ್