Select Your Language

Notifications

webdunia
webdunia
webdunia
webdunia

ಕೊರೊನಾ – ಕಿಡ್ನಿ ಸಮಸ್ಯೆಗೆ ವ್ಯಕ್ತಿ ಸಾವು

ಕೊರೊನಾ – ಕಿಡ್ನಿ ಸಮಸ್ಯೆಗೆ ವ್ಯಕ್ತಿ ಸಾವು
ಧಾರವಾಡ , ಶನಿವಾರ, 13 ಜೂನ್ 2020 (21:29 IST)
ಮಹಾರಾಷ್ಟ್ರ ಪ್ರವಾಸ ಹಿನ್ನಲೆಯ ವ್ಯಕ್ತಿಯೊಬ್ಬರು ಕೊರೊನಾ ವೈರಸ್ ಹಾಗೂ ಆರೋಗ್ಯ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ.

ಕೋವಿಡ್ -19 ಸೋಂಕು ದೃಢಪಟ್ಟು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಾಗಿದ್ದ  ಪಿ-6258, 70  ವರ್ಷದ ಪುರುಷನೊಬ್ಬ ರಾತ್ರಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಪ್ರವಾಸ ಹಿನ್ನೆಲೆ ಹೊಂದಿದ್ದ ಇವರಲ್ಲಿ ಕೋವಿಡ್ -19 ಪಾಸಿಟಿವ್ ಜೊತೆಗೆ ತೀವ್ರ ಉಸಿರಾಟದ ತೊಂದರೆ, ಅಸ್ತಮಾ, ಕಿಡ್ನಿ  ಮತ್ತಿತರ  ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ  ಹುಬ್ಬಳ್ಳಿಯ ಗವಿಮೊಹಲ್ಲಾ ಖಬ್ರಸ್ತಾನ್ ದಲ್ಲಿ  ಜರುಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಬೇರೆ ರೋಗಗಳಂತೆ ಪ್ರಾಣಹರಣ ಮಾಡಲ್ಲ ಎಂದ ಸಚಿವ