Webdunia - Bharat's app for daily news and videos

Install App

ಅತಿಯಾದ ಲೈಂಗಿಕತೆಯಿಂದ ಅಳಿವಿನ ಅಂಚಿಗೆ ಬಂದ ಆಸ್ಟ್ರೇಲಿಯಾದ ಮಾರ್ಸ್ಪಿಯಲ್ ಗಳು

Webdunia
ಶನಿವಾರ, 27 ಜುಲೈ 2019 (06:49 IST)
ಆಸ್ಟ್ರೇಲಿಯಾ: ಆಸ್ಟ್ರೇಲಿಯಾದ ಮಾರ್ಸ್ಪಿಯಲ್ ಗಳು ಅಳಿವಿನ ಅಂಚಿಗೆ ಬರಲು ಅವುಗಳ ಅತಿಯಾದ ಲೈಂಗಿಕತೆಯೇ ಕಾರಣ ಎಂಬ ವಿಚಾರವನ್ನು ಇದೀಗ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.



ಹೌದು . ಆಸ್ಟ್ರೇಲಿಯಾದ ಮಾರ್ಸ್ಪಿಯಲ್ ಗಳು ಹಾಗೂ ಆಂಟೆಕಿನಸ್ ಗಳಿಗೆ ಲೈಂಗಿಕತೆ ತುಂಬಾ ಕೆಟ್ಟದಾಗಿ ಪರಿಣಮಿಸಿದೆ. ಅವುಗಳ ಅತಿಯಾದ ಲೈಂಗಿಕತೆಯಿಂದ ಅವುಗಳು ಸಾವನಪ್ಪುತ್ತಿವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅವುಗಳಲ್ಲಿ ಪುರುಷ ಮಾರ್ಸ್ಪಿಯಲ್ ಗಳು ಸಂಭೋಗದ ವೇಳೆ ಹೆಣ್ಣು ಮಾರ್ಸ್ಪಿಯಲ್ ಯೊಂದಿಗೆ ತುಂಬಾ ಹಿಂಸಾತ್ಮಕವಾಗಿ ವರ್ತಿಸುತ್ತವೆ. ಅಲ್ಲದೇ ಇದು 14 ಗಂಟೆಗಳಿಗಿಂತ ಹೆಚ್ಚು ಕಾಲ ಇರುತ್ತದೆ. ಇದರಿಂದ ಅವುಗಳ ದೇಹದ ಮೇಲೆ ಹಾನಿಕಾರಕ ಪರಿಣಾಮ ಬೀರುವುದರಿಂದ  ಅವು ಸಾವನಪ್ಪುತ್ತಿವೆ.

 

ಅಲ್ಲದೇ ಪುರುಷ ಲೈಂಗಿಕತೆ ಸಿದ್ದವಾದ ಬಳಿಕ ವೀರ್ಯವನ್ನು ತಯಾರಿಸುವುದನ್ನು ನಿಲ್ಲಿಸುತ್ತವೆ. ಇದರಿಂದ ಸಂತಾನೋತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೇ ಸಂಶೋಧಕರ ಪ್ರಕಾರ ಲೈಂಗಿಕತೆಯ ಸಮಯದಲ್ಲಿ ಪುರುಷ ಮಾರ್ಸ್ಪಿಯಲ್ ಗಳು ತಮ್ಮ ಎಲ್ಲಾ ಶಕ್ತಿಯನ್ನು ಸಂಭೋಗಕ್ಕೆ ಸೇರಿಸಿಕೊಳ್ಳುತ್ತವೆ. ಇದರಿಂದ ಅದರ ದೇಹದ ಭಾಗಗಳು ಬೇರ್ಪಡುತ್ತವೆಯಂತೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ಧರಾಮಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದಿಢೀರ್ ದೂರು ಕೊಟ್ಟ ಬಿಜೆಪಿ, ಯಾಕೆ ಗೊತ್ತಾ

ಮಹೇಶ್‌ ಶೆಟ್ಟಿ ತಿಮರೋಡಿ ಬಂಧನವಾಗುತ್ತಿದ್ದಂತೆ ಕಲ್ಲಡ್ಕ ಪ್ರಭಾಕರ ಭಟ್‌ ಅನ್ನು ಕೆಣಕಿದ ಕಾಂಗ್ರೆಸ್‌ ನಾಯಕ

ನಟ ವಿಜಯ್ ರಾಜ್ಯ ಮಟ್ಟದ ಎರಡನೇ ಸಮ್ಮೇಳನಕ್ಕೆ ಸೂತಕದ ಛಾಯೆ, ಏನಾಯಿತು

ಬುದ್ಧಿಮಾತು ಹೇಳಿದ ಗುರುವಿಗೆ ಟಿಫನ್ ಬಾಕ್ಸ್‌ನಲ್ಲಿ ತಂದ ಆಪತ್ತು

ಧರ್ಮಸ್ಥಳ ನಿರ್ಮಿಸಲ್ಪಟ್ಟಿದ್ದು, ಸತ್ಯ, ನಂಬಿಕೆ, ಸಮರ್ಪಣೆಯಿಂದ: ಎಸ್‌ಡಿಎಂ ಸಂಸ್ಥೆ

ಮುಂದಿನ ಸುದ್ದಿ