Select Your Language

Notifications

webdunia
webdunia
webdunia
webdunia

ಇಂದು ಬಾನಂಚಿನಲ್ಲಿ ಚಂದ್ರನ ಆಟ; 149 ವರ್ಷಗಳ ಬಳಿಕ ಮತ್ತೆ ಬಂದಿದೆ ಪಾರ್ಶ್ವ ಚಂದ್ರಗ್ರಹಣ

ಇಂದು ಬಾನಂಚಿನಲ್ಲಿ ಚಂದ್ರನ ಆಟ; 149 ವರ್ಷಗಳ ಬಳಿಕ ಮತ್ತೆ ಬಂದಿದೆ ಪಾರ್ಶ್ವ ಚಂದ್ರಗ್ರಹಣ
ನವದೆಹಲಿ , ಮಂಗಳವಾರ, 16 ಜುಲೈ 2019 (13:04 IST)
ನವದೆಹಲಿ : ಇಂದು ಈ ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸುತ್ತಿದ್ದು,ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಕಾತುರದಿಂದ ಕಾಯುತ್ತಿದ್ದಾರೆ.



149 ವರ್ಷಗಳ ಬಳಿಕ ಇಂದು ಪಾರ್ಶ್ವ ಚಂದ್ರಗ್ರಹಣ ಸಂಭವಿಸುತ್ತಿದ್ದು, ಈ ಚಂದ್ರಗ್ರಹಣ ಸೂಪರ್​ ಬ್ಲಡ್​ ವೂಲ್ಫ್​ ಮೂನ್​ ಮಾದರಿಯಲ್ಲಿ ಗೋಚರವಾಗಲಿದೆ ತಡರಾತ್ರಿ 1.30ಕ್ಕೆ ಗ್ರಹಣ ಆರಂಭವಾಗಲಿದೆ. 4.30ಕ್ಕೆ ಚಂದ್ರಗ್ರಹಣ ಪೂರ್ಣಗೊಳ್ಳಲಿದೆ. ಭಾರತ ಸೇರಿ ಏಷ್ಯಾ ಖಂಡ, ಯುರೋಪ್​, ಆಸ್ಟ್ರೇಲಿಯಾ ದಕ್ಷಿಣ ಅಮೆರಿಕ ಹಾಗೂ ಆಫ್ರಿಕಾ ಖಂಡದಲ್ಲಿ ಚಂದ್ರಗ್ರಹಣ ಕಾಣಿಸಲಿದೆ. ಆದರೆ ಅರುಣಾಚಲ ಪ್ರದೇಶದ ದುರ್ಗಮ ಪ್ರದೇಶಗಳಲ್ಲಿ ಮಾತ್ರ ಚಂದ್ರಗ್ರಹಣ ಕಾಣಿಸುವುದಿಲ್ಲ ಎನ್ನಲಾಗಿದೆ.

 

ಈ ವರ್ಷ ಜ.20-21ರಂದು ಸೂಪರ್​ ಬ್ಲಡ್​​ ವೂಲ್ಫ್​ ಮೂನ್​ ಕಾಣಿಸಿತ್ತು. ಇದೀಗ ಈ ವರ್ಷದ ಎರಡನೇ ಚಂದ್ರಗ್ರಹಣ ಇಂದು ಸಂಭವಿಸುತ್ತಿದೆ. ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಹೆಚ್.ಡಿ.ಡಿ ಹಾಗೂ ಸಿಎಂ ಗೆ ಈ ವಿಚಾರದ ಬಗ್ಗೆ ಎಚ್ಚರವಾಗಿರಿ ಎಂದ ಪ್ರಸನ್ನಾನಂದ ಸ್ವಾಮೀಜಿ