ನವದೆಹಲಿ : ಆಂಡ್ರಾಯ್ಡ್ ಫೋನ್ ಗಳಲ್ಲಿರುವ ಕೆಲವೊಂದು ಭದ್ರತಾ ಕೊರತೆಗಳಿಂದ ಮಾಲ್ ವೇರ್ ವೈರಸ್ ಜಗತ್ತಿನಾದ್ಯಂತ ಇರುವ 25 ಮಿಲಿಯನ್ ಮೊಬೈಲ್ ಗಳ ಮೇಲೆ ದಾಳಿ ನಡೆಸಿದೆ ಎಂಬುದಾಗಿ ತಿಳಿದುಬಂದಿದೆ.
ಈ ಹಿನ್ನಲೆಯಲ್ಲಿ ಗೂಗಲ್ 16 ಆಯಪ್ಗಳನ್ನು ಪ್ಲೇಸ್ಟೋರ್ನಿಂದ ತೆಗೆದು ಹಾಕಿದೆ. ಆದರೆ ಈ ಮೊದಲು ಈ ಆ್ಯಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡವರು ತಕ್ಷಣ ಈ ಆ್ಯಪ್ ನ್ನು ಡಿಲೀಟ್ ಮಾಡಿ.
ಮಾಲ್ ವೇರ್ ವೈರಸ್ ದಾಳಿಯಿಂದ ಗೂಗಲ್ ಪ್ಲೇಸ್ಟೋರ್ನಿಂದ ತೆಗೆದು ಹಾಕಲ್ಪಟ್ಟ ಆ್ಯಪ್ ಗಳು ಇಂತಿವೆ:
ಕ್ಲ್ಯಾಶ್ ಆಫ್ ವೈರಸ್
ಆಯಂಗ್ರಿ ವೈರಸ್
ಕುಕಿಂಗ್ ವಿಚ್
ಕಿಸ್ ಗೇಮ್: ಟಚ್ ಆಫ್ ಹರ್ ಹಾರ್ಟ್
ಗರ್ಲ್ ಕ್ಲೋಚ್ ಎಕ್ಸ್ರೇ ಸ್ಕ್ಯಾನ್
ಸಿಮ್ಯುಲೇಟರ್
ಯೋ ಬ್ಲಾಸ್ಟ್ :
ಇನ್ಫಿನಿಟಿ ಬ್ಯಾಟಲ್ ಶೂಟ್ ವೈರಸ್
ಶೂಟಿಂಗ್ ಜೆಟ್
ಫೋಟೋ ಪ್ರೊಜೆಕ್ಟರ್
ಲುಡೋ ಮಾಸ್ಟರ್
ಸ್ಕೈ ವಾರಿಯರ್ಸ್ : ಜನರಲ್ ಅಟ್ಯಾಕ್
ಕಲರ್ ಫೋನ್ ಫ್ಲ್ಯಾಶ್ :
ಕಾಲ್ ಸ್ಕ್ರೀನ್ ಥೀಮ್
ರಾಬಿಟ್ ಟೆಂಪಲ್ಸ್ಟಾರ್
ರೇಂಜ್ ಗನ್ ಹೀರೋ
ಬ್ಲಾಕ್ಮ್ಯಾನ್ ಗೋ
ಕ್ರೇಜಿ ಜ್ಯೂಸಿಯರ್