Select Your Language

Notifications

webdunia
webdunia
webdunia
webdunia

ಮೋದಿ ಜತೆ ಸೆಲ್ಫೀ ತೆಗೆದು ಎಷ್ಟು ಚಂದ ಕಾಣ್ತಾರಲ್ವಾ ಅಂದ್ರು ಆಸ್ಟ್ರೇಲಿಯಾ ಪ್ರಧಾನಿ ಮೋರಿಸನ್

ಮೋದಿ ಜತೆ ಸೆಲ್ಫೀ ತೆಗೆದು ಎಷ್ಟು ಚಂದ ಕಾಣ್ತಾರಲ್ವಾ ಅಂದ್ರು ಆಸ್ಟ್ರೇಲಿಯಾ ಪ್ರಧಾನಿ ಮೋರಿಸನ್
ನವದೆಹಲಿ , ಶನಿವಾರ, 29 ಜೂನ್ 2019 (10:28 IST)
ನವದೆಹಲಿ: ಜಪಾನ್ ನಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ಮೋದಿ ಜತೆಗೆ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮೋರಿಸನ್ ತೆಗೆಸಿಕೊಂಡ ಸೆಲ್ಫೀ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ತಾವು ಭಾರತದ ಪ್ರಧಾನಿ ಜತೆಗೆ ತೆಗೆಸಿಕೊಂಡ ಸೆಲ್ಫೀಯನ್ನು ಮಾರಿಸನ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಲ್ಲದೆ, ಹಿಂದಿಯಲ್ಲಿ ‘ಮೋದಿ ಎಷ್ಟು ಚಂದ ಕಾಣ್ತಾ ಇದ್ದಾರಲ್ವಾ?’ ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ.

ಈ ಫೋಟೋ ಈಗ ವೈರಲ್ ಆಗಿದೆ. ಜನ ಸಾಮಾನ್ಯರು ಹೀಗೆ ಅಪರೂಪಕ್ಕೆ ಸ್ನೇಹಿತರನ್ನು ಭೇಟಿಯಾದಾಗ ಸೆಲ್ಫೀ ತೆಗೆದು ಪೋಸ್ಟ್ ಮಾಡುವುದು ಸಾಮಾನ್ಯ. ಆದರೆ ಎರಡು ದೇಶಗಳ ಮುಖ್ಯಸ್ಥರು ಈ ರೀತಿ ಸೆಲ್ಫೀ ತೆಗೆದು ಸ್ನೇಹಿತರಂತೆ ಪ್ರಕಟಿಸುವುದು ಅಪರೂಪವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಓಲಾ, ಉಬರ್‌ ನಲ್ಲಿ ಸೀಟ್ ಶೇರಿಂಗ್ ಸೌಲಭ್ಯ ಬ್ಯಾನ್