Select Your Language

Notifications

webdunia
webdunia
webdunia
webdunia

ಸಂಸತ್ ಅಧಿವೇಶನದ ವೇಳೆ ಪ್ರಿಯತಮೆಗೆ ಪ್ರಪೋಸ್ ಮಾಡಿದ ಸಂಸದ

ಇಟಲಿ
ಇಟಲಿ , ಭಾನುವಾರ, 1 ಡಿಸೆಂಬರ್ 2019 (06:56 IST)
ಇಟಲಿ : ಸಂಸತ್ ಅಧಿವೇಶನದ ವೇಳೆ ಸಂಸದನೊಬ್ಬ ತಮ್ಮ ಪ್ರಿಯತಮೆಗೆ ಪ್ರಪೋಸ್ ಮಾಡಿದ ಘಟನೆ ಇಟಲಿಯಲ್ಲಿ ನಡೆದಿದೆ.


ಇಟಲಿಯ ಲೀಗ್ ಪಕ್ಷದ ಸಂಸದ ಫ್ಲಾವಿಯೋ ಡಿ ಮುರೋ (33) ಸಂಸತ್ ನಲ್ಲಿ ಚರ್ಚೆ ನಡೆಯುತ್ತಿರುವಾಗ ಉಂಗುರ ತೆಗೆದುಕೊಂಡು ಸಾರ್ವಜನಿಕ ಗ್ಯಾಲರಿಯಲ್ಲಿ ಕುಳಿತಿದ್ದ ತಮ್ಮ ಪ್ರಿಯತಮೆ ಎಲಿಸಾ ಡಿ ಲಿಯೋ ಗೆ ನನ್ನನ್ನು ವಿವಾಹವಾಗುತ್ತೀಯಾ ಎಂದು ಪ್ರಪೋಸ್ ಮಾಡಿದ್ದಾರೆ.


ಇದಕ್ಕೆ ಸ್ಪೀಕರ್ ಅಸಮಾಧಾನಗೊಂಡು ಇಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಆದರೆ ಆಕೆ ನನಗೆ ವೈಯಕ್ತಿಕವಾಗಿ, ರಾಜಕೀಯವಾಗಿ ಅತ್ಯಂತ ನಿಕಟವಾಗಿರುವುದರಿಂದ ಆಕೆಗೆ ಸಂಸತ್ತಿನಲ್ಲಿ ಪ್ರಪೋಸ್ ಮಾಡಿದ್ದರಲ್ಲಿ ತಪ್ಪಿಲ್ಲ ಎಂದು ವಾದಿಸಿದ್ದಾರೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆನ್ನೆಗೆ ಹೊಡೆದು ಅವಮಾನ ಮಾಡಿದ್ದಾಳೆಂದು ಮಾಲಕಿಗೆ ಕೆಲಸಗಾರ ಮಾಡಿದ್ದೇನು ಗೊತ್ತಾ?