Select Your Language

Notifications

webdunia
webdunia
webdunia
webdunia

ಅಮೆರಿಕಾ ಎಲೆಕ್ಷನ್ : ಕಮಲಾ ಹ್ಯಾರೀಸ್ ನಾಮ ನಿರ್ದೇಶನ

ಅಮೆರಿಕಾ ಎಲೆಕ್ಷನ್ : ಕಮಲಾ ಹ್ಯಾರೀಸ್ ನಾಮ ನಿರ್ದೇಶನ
ವಾಷಿಂಗ್ಟನ್ , ಗುರುವಾರ, 20 ಆಗಸ್ಟ್ 2020 (13:49 IST)
ಅಮೆರಿಕಾದಲ್ಲಿ ಚುನಾವಣೆ ಕಾವು ನಿಧಾನವಾಗಿ ಜೋರಾಗತೊಡಗಿದೆ.

ಭಾರತೀಯ ಮೂಲದ ಸೆನೆಟರ್ ಕಮಲಾ ಹ್ಯಾರೀಸ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ.

ಡೆಮಾಕ್ರಟಿಕ್ ಪಕ್ಷದಿಂದ ಕಮಲಾ ಹ್ಯಾರೀಸ್ ನಾಮ ನಿರ್ದೇಶನಗೊಂಡಿದ್ದಾರೆ.  ಮೊದಲ ಆಫ್ರಿಕನ್ ಅಮೆರಿಕನ್ ಮಹಿಳೆ ಚುನಾವಣೆಯಲ್ಲಿ ನಾಮ ನಿರ್ದೇಶನಗೊಂಡಿದ್ದಾರೆ ಎಂಬ ಹಿರಿಮೆ ಕಮಲಾ ಹ್ಯಾರೀಸ್ ಅವರದ್ದಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು : ಸಚಿವರು ಹೇಳಿದ್ದೇನು?