Publish Date: Wed, 19 Aug 2020 (10:03 IST)
Updated Date: Wed, 19 Aug 2020 (10:05 IST)
ಜಪಾನ್ : ಜಪಾನಿನಲ್ಲಿ ಸೌಂದರ್ಯ ವೃದ್ಧಿಸಲು ಬಸವನಹುಳವನ್ನು ಬಳಸಲಾಗುತ್ತಿದೆ ಎಂಬ ವಿಚಾರ ತಿಳಿದುಬಂದಿದೆ.
ಹೌದು. ಇದು ನಿಜ. ಬಸವನ ಹುಳ ಮುಖದ ಮೇಲೆ ಹರಿದಾಡಿದರೆ ಅದರಿಂದ ಉತ್ಪತ್ತಿಯಾಗುವ ಲೋಳೆ ಸತ್ತ ಚರ್ಮಕೋಶಗಳನ್ನು ತೆಗೆದುಹಾಕಿ ನಿಮ್ಮ ಚರ್ಮ ಬೇಗ ಸುಕ್ಕುಗಟ್ಟುವುದನ್ನು ತಡೆಯುತ್ತದೆಯಂತೆ.
ಬಸವನ ಹುಳದಿಂದ ಸೂರ್ಯನ ವಿಕಿರಣಗಳಿಗೆ ಸುಟ್ಟಂತಹ ಸ್ಕೀನ್ ಗಳನ್ನು ತೆಗೆದುಹಾಕಬಹುದು ಎಂದು ಸೌಂದರ್ಯ ತಜ್ಞರೊಬ್ಬರು ತಿಳಿಸಿದ್ದಾರೆ.