ಕರಡಿ ಮರಿಯನ್ನು ನಾಯಿ ಎಂದು ಸಾಕಿ ಸಂಕಷ್ಟಕ್ಕೀಡಾದ ಮಲೇಷ್ಯಾ ಗಾಯಕಿ

Webdunia
ಶುಕ್ರವಾರ, 14 ಜೂನ್ 2019 (09:06 IST)
ಮಲೇಷಿಯಾ : ಕರಡಿ ಮರಿಯನ್ನು ನಾಯಿ ಎಂದು ಮನೆಯಲ್ಲಿ ಸಾಕಿಕೊಂಡು ಮಲೇಷ್ಯಾ ಗಾಯಕಿ ಇದೀಗ ಸಂಕಷ್ಟಕ್ಕೀಡಾಗಿದ್ದಾಳೆ.




ಹೌದು. ಝರಿತ್ ಸೋಫಿಯಾ ಯಾಸಿನ್ ಎಂಬ ಗಾಯಕಿ ರಾತ್ರಿ ವೇಳೆ ರಸ್ತೆ ಪಕ್ಕದಲ್ಲಿ ನಿತ್ರಾಣ ಆಗಿದ್ದ ಕರಡಿ ಮರಿಯನ್ನು ನೋಡಿ ನಾಯಿ ಎಂದು ಮನೆಗೆ ತಂದು ಆರೈಕೆ ಮಾಡಿದ್ದಾಳೆ. ಅಲ್ಲದೇ ಅದಕ್ಕೆ ಬ್ರೂನೋ ಎಂದು ನಾಮಕರಣ ಕೂಡ ಮಾಡಿದ್ದಾಳೆ. ಆದರೆ ಮಲೇಷ್ಯಾದಲ್ಲಿ ಕರಡಿಯನ್ನು ಸಾಕು ಪ್ರಾಣಿಯಂತೆ ಪೋಷಿಸುವ ಹಾಗಿಲ್ಲ. ಆದ್ದರಿಂದ ಯಾರೋ ಆ ಕರಡಿಯ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


ಈ ವಿಚಾರ ಮಲೇಷ್ಯಾದ ವನ್ಯಜೀವಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಗಾಯಕಿಯ ಮನೆಯ ಮೇಲೆ  ದಾಳಿ ನಡೆಸಿ ಆಕೆಯನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೇದಾರನಾಥ ಯಾತ್ರಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಅದಾನಿ ಸಮೂಹ, ಇಲ್ಲಿದೆ ಮಾಹಿತಿ

ನನ್ನನ್ನು ಸರ್ ಎಂದು ಕರೆಯಬೇಡಿ, ಬಿಹಾರದ ಮಹಿಳಾ ಕಾರ್ಯಕರ್ತೆಗೆ ಮೋದಿ ಹೀಗೇ ಹೇಳೋದಾ

Dr ಕೃತಿಕಾ ರೆಡ್ಡಿ: ಪತ್ನಿಗೆ ಇಂಜೆಕ್ಷನ್ ಚುಚ್ಚಿ ಸಾಯಿಸಿದ ವೈದ್ಯನ ಕೃತ್ಯ ಬಯಲಾಗಿದ್ದು ಹೇಗೆ ಗೊತ್ತಾ

ಅಫ್ಗಾನಿಸ್ತಾನ ಮೇಲೆ ಮತ್ತೇ ಪ್ರತೀಕಾರ ತೀರಿಸಿಕೊಂಡ ಪಾಕ್‌, ಗಡಿಯಲ್ಲಿ ಹೆಚ್ಚಿದ ಸಂಘರ್ಷ

ಅಫಘಾನಿಸ್ತಾನದ ತಾಲಿಬಾನ್‌ನ ಪ್ರತೀಕಾರದ ದಾಳಿಗೆ ಪಾಕಿಸ್ತಾನದ 6 ಸೈನಿಕರು ಸಾವು

ಮುಂದಿನ ಸುದ್ದಿ
Show comments