ಗ್ರಾಹಕರಿಗಾಗಿ ಬಿ.ಎಸ್‌.ಎನ್‌.ಎಲ್ ನಿಂದ ಅಭಿನಂದನ್ -151 ಹೊಸ ಪ್ರೀಪೇಯ್ಡ್ ಯೋಜನೆ ಬಿಡುಗಡೆ

Webdunia
ಶುಕ್ರವಾರ, 14 ಜೂನ್ 2019 (05:49 IST)
ನವದೆಹಲಿ : ಸರ್ಕಾರಿ ಕಂಪನಿಯಾದ ಬಿ.ಎಸ್‌.ಎನ್‌.ಎಲ್. ಗ್ರಾಹಕರನ್ನು ಸೆಳೆಯುವ ಅಭಿನಂದನ್ -151 ಎಂಬ ಹೊಸ ಪ್ರೀಪೇಯ್ಡ್ ಯೋಜನೆ ಬಿಡುಗಡೆ ಮಾಡಿದೆ.




ಈ ಪ್ಲಾನ್ ಅಡಿ ಗ್ರಾಹಕರಿಗೆ ಕರೆ ಹಾಗೂ ಡೇಟಾ, ಎಸ್‌.ಎಂ.ಎಸ್ ಉಚಿತವಾಗಿ ಲಭಿಸಲಿದೆ. ಪ್ರತಿ ದಿನ 100 ಎಸ್‌ಎಂಎಸ್ , 1ಜಿಬಿ ಡೇಟಾ, ಹಾಗೂ ಅನಿಯಮಿತ ಸ್ಥಳೀಯ, ರೋಮಿಂಗ್ ಕರೆ  ಸಿಗಲಿದೆ. ಹಾಗೇ ಇದು 180 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.


ಆದರೆ ಈ ಯೋಜನೆಯಲ್ಲಿ ಸಿಗುವ ಉಚಿತ ಸೇವೆ ಕೇವಲ 24 ದಿನಗಳು ಮಾತ್ರ. ಯೋಜನೆ 180 ದಿನಗಳ ಸಿಂಧುತ್ವ ಹೊಂದಿದ್ದರೂ, 24 ದಿನಗಳ ನಂತರ ಗ್ರಾಹಕರು ಈ ಸೇವೆಗೆ ಹಣ ಪಾವತಿ ಮಾಡಬೇಕಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು: ಇನ್ನೇನೂ ಮದುವೆಗೆ ಎರಡು ದಿನವಿರುವಾಗ ನಾಪತ್ತೆಯಾದ ಹುಡುಗು, ಕೊನೆಗೂ ಪತ್ತೆ

ಅಕ್ರಮವಾಗಿ ಭಾರತಕ್ಕೆ ಬಂದಿದ್ದ 10 ಬಾಂಗ್ಲಾದೇಶಿ ಪ್ರಜೆಗಳಿಗೆ 2 ವರ್ಷ ಜೈಲು

ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು, ನಿರ್ದೇಶಿಸುತ್ತಿದೆ: ರಾಹುಲ್ ಗಾಂಧಿ

ಆರ್ ಅಶೋಕ್ ಎದುರೇ ನಾನೇ ವಿರೋಧ ಪಕ್ಷದ ನಾಯಕನೆಂದ ಬಸನಗೌಡ ಪಾಟೀಲ್ ಯತ್ನಾಳ್

ತಮನ್ನಾ ಭಾಟಿಯಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ
Show comments