Publish Date: Thu, 13 Jun 2019 (06:50 IST)
Updated Date: Thu, 13 Jun 2019 (06:51 IST)
ಬೆಂಗಳೂರು : ಹುಟ್ಟುವ ಮಗು ಬಿಳಿಯಾಗಿ ಮುದ್ದಾಗಿರಬೇಕೆಂಬ ಹಂಬಲ ಕೆಲವು ತಾಯಂದಿರಿಗೆ ಇರುತ್ತದೆ. ಒಂದು ವೇಳೆ ಅಂತವರು ತಮ್ಮ ಮಗು ಕಪ್ಪಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ. ಮಗುವನ್ನು ಈ ಮಿಶ್ರಣದಿಂದ ಸ್ನಾನ ಮಾಡಿಸಿದರೆ ಮಗುವಿನ ಚರ್ಮವು ಬಿಳಿಯಾಗುವುದು ಜೊತೆಗೆ ಸಾಫ್ಟ್ ಆಗುವುದು. ಇದು ಯಾವುದೇ ಅಡ್ಡಪರಿಣಾಮ ಬೀರುವುದಿಲ್ಲ.
ಒಂದು ಪಾತ್ರೆಯಲ್ಲಿ ಹೆಸರುಕಾಳಿನ ಹಿಟ್ಟು, ಸ್ವಲ್ಪ ಅರಶಿನ, ಹಾಗೂ ಬೇಕಾಗುವಷ್ಟು ಹಾಲಿನ ಕೆನೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪ್ರತಿದಿನ ಮಕ್ಕಳಿಗೆ ಸ್ನಾನ ಮಾಡಿಸುವ 2 ನಿಮಿಷ ಮುಂಚೆ ಹಚ್ಚಿ ನಂತರ ಸ್ನಾನ ಮಾಡಿಸಿದರೆ ಮಗುವಿನ ಚರ್ಮವು ಬಿಳಿಯಾಗುವುದು ಜೊತೆಗೆ ಸಾಫ್ಟ್ ಆಗುವುದು.