Select Your Language

Notifications

webdunia
webdunia
webdunia
webdunia

ಗರ್ಭನಿರೋಧಕ ಬಳಸುವಾಗ ಮಗುವಿಗೆ ಹಾಲುಣಿಸಬಹುದೇ?

ಗರ್ಭನಿರೋಧಕ ಬಳಸುವಾಗ ಮಗುವಿಗೆ ಹಾಲುಣಿಸಬಹುದೇ?
ಬೆಂಗಳೂರು , ಮಂಗಳವಾರ, 11 ಜೂನ್ 2019 (09:07 IST)
ಬೆಂಗಳೂರು: ಒಂದು ಹೆರಿಗೆಯಾದ ಬಳಿಕ ಸದ್ಯಕ್ಕೆ ಮಗು ಬೇಡವೆಂದಿದ್ದರೆ ಮಹಿಳೆಯರು ಗರ್ಭನಿರೋಧಕ ಗುಳಿಗೆ ಅಥವಾ ಇತರ ಸಾಧನಗಳನ್ನು ಬಳಸುವುದು ಸಹಜ.


ಇಂತಹ ಸಮಯದಲ್ಲಿ ಮಗುವಿಗೆ ಹಾಲುಣಿಸಲು ತೊಂದರೆಯಾಗುತ್ತದೆ ಅಥವಾ ಹಾಲು ಉತ್ಪತ್ತಿಯಾಗುವುದಿಲ್ಲ ಎಂಬಿತ್ಯಾದಿ ಹಲವು ತಪ್ಪು ಕಲ್ಪನೆಗಳು ಹಲವರಲ್ಲಿರುತ್ತದೆ.

ಆದರೆ ಗರ್ಭನಿರೋಧಕ ಬಳಸುವುದರಿಂದ ಮಗುವಿಗೆ ಹಾಲುಣಿಸಲು ಯಾವುದೇ ಸಮಸ್ಯೆಯಿಲ್ಲ. ಇದು ಹಾಲು ಉತ್ಪತ್ತಿ ಮೇಲೆ ಯಾವುದೇ ಪರಿಣಾಮ ಬೀರದು. ಅಥವಾ ಗರ್ಭನಿರೋಧಕ ಗುಳಿಗೆಗಳು ಮಗುವಿನ ಮೇಲೆ ಯಾವುದೇ ಪರಿಣಾಮ ಬೀರದು.

Share this Story:

Follow Webdunia kannada

ಮುಂದಿನ ಸುದ್ದಿ

ಪಾದಗಳಲ್ಲಿರುವ ಕಪ್ಪು ಕಲೆ ಹೋಗಲಾಡಿಸಿ ಬಿಳಿಯಾಗಿಸಲು ಹೀಗೆ ಮಾಡಿ