Select Your Language

Notifications

webdunia
webdunia
webdunia
webdunia

6-Gಯಲ್ಲೂ ಭಾರತ ಆಗಲಿದೆ ವಿಶ್ವನಾಯಕ-ಪ್ರಧಾನಿ ಮೋದಿ

6-Gಯಲ್ಲೂ ಭಾರತ ಆಗಲಿದೆ ವಿಶ್ವನಾಯಕ-ಪ್ರಧಾನಿ ಮೋದಿ
dehali , ಶನಿವಾರ, 28 ಅಕ್ಟೋಬರ್ 2023 (19:48 IST)
ಇಂಟರ್ನೆಟ್ ಸೌಲಭ್ಯ ಅತೀ ವೇಗವಾಗಿ ಸುಲಭವಾಗಿ ಜನರಿಗೆ ಲಭ್ಯವಾಗ್ತಿದೆ.ಅದನ್ನ ಇನ್ನಷ್ಟು ವೇಗವಾಗಿ ತಲುಪಿಸಲು ಚಿಂತಿಸಲಾಗಿದೆ
 
ಅತ್ಯಂತ ವೇಗವಾಗಿ 5ಜಿ ತಂತ್ರಜ್ಞಾನವನ್ನು ನೋಡಿದ ಭಾರತ 6ಜಿ ತಂತ್ರಜ್ಞಾನದಲ್ಲೂ ಸಹ ಮುಂಚೂಣಿಗೆ ಬಂದು, ಜಾಗತಿಕ ನಾಯಕನಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 
 
ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಉಂಟಾಗುತ್ತಿರುವ ಡಿಜಿಟಲ್‌ ಮೂಲಸೌಕರ್ಯ ಅಭಿವೃದ್ಧಿ ವಿಶ್ವದ ಆರ್ಥಿಕ ಅಭಿವೃದ್ಧಿಗೆ ಸಹಾಯ ಒದಗಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಲಿಯನೇರ್‌ ಮುಕೇಶ್ ಅಂಬಾನಿಗೆ ಕೊಲೆ ಬೆದರಿಕೆ..!