Select Your Language

Notifications

webdunia
webdunia
webdunia
webdunia

ಗೂಗಲ್‌ ಸಿಇಒ ಸುಂದರ್‌ ಪಿಚೈ ಜೊತೆ ಪ್ರಧಾನಿ ಮೋದಿ ಮಾತು

CEO Sundar Pichai
bangalore , ಗುರುವಾರ, 19 ಅಕ್ಟೋಬರ್ 2023 (16:42 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಅವರೊಂದಿಗೆ ಸಂವಾದ ನಡೆಸಿದ್ದಾರೆ.ಈ ಸಮಯದಲ್ಲಿ, ಪ್ರಧಾನ ಮಂತ್ರಿ ಮತ್ತು ಪಿಚೈ ಅವರು ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವಲ್ಲಿ ಭಾಗವಹಿಸುವ ಗೂಗಲ್‌ನ  ಯೋಜನೆಗಳ ಬಗ್ಗೆ ಚರ್ಚೆಯನ್ನು  ಮಾಡಿದರು ಹಾಗೂ ಗೂಗಲ್‌ನ 100 ಭಾಷೆಗಳ ಉಪಕ್ರಮವನ್ನುಪ್ರದಾನಿ ಮೋದಿ ಮೆಚ್ಚಿಕೊಂಡ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಹೆದ್ದಾರಿಯಲ್ಲಿ ಹೊತ್ತಿ ಉರಿದ ಟ್ರಕ್,ನಾಲ್ವರು ಸಜೀವ ದಹನ..!,