Select Your Language

Notifications

webdunia
webdunia
webdunia
webdunia

ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ- ಭಾರತ ಸರ್ಕಾರ

ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ- ಭಾರತ ಸರ್ಕಾರ
bangalore , ಭಾನುವಾರ, 15 ಅಕ್ಟೋಬರ್ 2023 (14:48 IST)
ಗೂಗಲ್ ಕ್ರೋಮ್ ಆವೃತ್ತಿಯ ಬಳಕೆದಾರರಿಗೆ ಭಾರತ ಸರ್ಕಾರವು ಹೈ ರಿಸ್ಕ್ ಎಚ್ಚರಿಕೆಯನ್ನು ನೀಡಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ  Google ಬ್ರೌಸರ್‌ನಲ್ಲಿ ಹಲವಾರು ದೋಷಗಳು ವರದಿಯಾಗಿವೆ ಎಂದು ಬಹಿರಂಗಪಡಿಸಿದ್ದು, ವಂಚಕರು ನಿಮ್ಮ ಸಾಧನದಲ್ಲಿ ಸೇವೆಗೆ ಅಡ್ಡಿಯನ್ನುಂಟು ಮಾಡಬಹುದು ಎಂದು ಈ ಮಹತ್ವದ ಏಚ್ಚರಿಕೆಯನ್ನು ನೀಡಿದೆ .

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಮೊದಲ ನವರಾತ್ರಿ ಹಬ್ಬದ ಸಂಭ್ರಮ