Select Your Language

Notifications

webdunia
webdunia
webdunia
webdunia

ದಸರಾ ಹಬ್ಬಕ್ಕೆ ಖಾಸಗಿ ಬಸ್‌ಗಳ ದರ ದುಪ್ಪಟ್ಟು

ದಸರಾ ಹಬ್ಬಕ್ಕೆ ಖಾಸಗಿ ಬಸ್‌ಗಳ ದರ ದುಪ್ಪಟ್ಟು
bangalore , ಭಾನುವಾರ, 15 ಅಕ್ಟೋಬರ್ 2023 (14:00 IST)
ದಸರಾ ಹಿನ್ನೆಲೆ ಟಿಕೆಟ್‌ ದರ 3 ಪಟ್ಟು ಹೆಚ್ಚಳವಾಗಿದ್ದು ಪ್ರಯಾಣಿಕರು ಕಂಗಲಾಗಿದ್ದಾರೆ.ದಸರಾ ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳು ಸುಳಿಗೆಗೆ ಇಳಿದಿದೆ.ಬೆಂಗಳೂರಿನಿಂದ ಹೊರಡುವ ಬಹುತೇಕ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ ನಿಗದಿಯಾಗಿದೆ.ಎಸಿ ವೋಲ್ವೋ ಮಲ್ಟಿ ಆಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
 
ಸಾಲು ಸಾಲು ರಜೆ ಹಿನ್ನೆಲೆ ಊರುಗಳಿಗೆ ಜನ ತೆರಳುತ್ತಿದ್ದಾರೆ.ಅ. 16 ರಿಂದ 20ರ ವರೆಗೆ ಬುಕಿಂಗ್ ಟಿಕೇಟ್ ದರ ಹೆಚ್ಚಳವಾಗಿದೆ.
 
 ಯಾವ ಯಾವ್ ಊರುಗಳಿಗೆ ಎಷ್ಟಿದೆಏರಿಕೆಯ ಟಿಕೆಟ್ ದರ 
 
 
1. ಬೆಂಗಳೂರು-ಶಿವಮೊಗ್ಗ
ಅಕ್ಟೋಬರ್ 16 ದರ ₹450-₹650
ಅಕ್ಟೋಬರ್ 20 ದರ ₹1150-₹1400
2. ಬೆಂಗಳೂರು- ಹುಬ್ಬಳಿ
ಅಕ್ಟೋಬರ್ 16 ದರ ₹600-₹850
ಅಕ್ಟೋಬರ್ 20 ದರ ₹1600-₹2000
3. ಬೆಂಗಳೂರು-ಮಂಗಳೂರು
ಅಕ್ಟೋಬರ್ 16 ದರ ₹650-₹900
ಅಕ್ಟೋಬರ್ 20 ದರ ₹1600-₹2000
4. ಬೆಂಗಳೂರು – ಉಡುಪಿ
ಅಕ್ಟೋಬರ್ 16 ದರ ₹700-₹850
ಅಕ್ಟೋಬರ್ 20 ದರ ₹1600-₹1900
5. ಬೆಂಗಳೂರು-ಧಾರವಾಡ
ಅಕ್ಟೋಬರ್ 16 ದರ ₹650-₹850
ಅಕ್ಟೋಬರ್ 20 ದರ ₹1500-₹2100
6. ಬೆಂಗಳೂರು-ಬೆಳಗಾವಿ
ಅಕ್ಟೋಬರ್ 16 ದರ ₹700-₹900
ಅಕ್ಟೋಬರ್ 20 ದರ ₹1500-₹2100
 
 ಬೆಂಗಳೂರಿಂದ ಬೇರೆ ರಾಜ್ಯಗಳಿಗೆ ಎಷ್ಟು ಅಂತಾ ನೋಡೋದಾದ್ರೆ 
 
1. ಬೆಂಗಳೂರು-ಚೆನೈ
ಅಕ್ಟೋಬರ್ 16 ದರ ‌‌ ₹620-₹850
ಅಕ್ಟೋಬರ್ 20 ದರ ₹1800-₹2100
2. ಬೆಂಗಳೂರು- ಹೈದರಾಬಾದ್ 
ಅಕ್ಟೋಬರ್ 16 ದರ ₹1300-₹1900
ಅಕ್ಟೋಬರ್ 20 ದರ ₹2800-₹3300
3. ಬೆಂಗಳೂರು-ಕೊಯಮತ್ತೂರು
ಅಕ್ಟೋಬರ್ 16 ದರ ₹700-₹1100
ಅಕ್ಟೋಬರ್ 20 ದರ ₹2300-₹2800
4. ಬೆಂಗಳೂರು – ಮುಂಬೈ 
ಅಕ್ಟೋಬರ್ 16 ದರ ₹1300-₹1600
ಅಕ್ಟೋಬರ್ 20 ದರ ₹2300-₹2700
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ನಾಳೆ ಯಿಂದ ಭಾರೀ ಮಳೆ ಸಾಧ್ಯತೆ