Select Your Language

Notifications

webdunia
webdunia
webdunia
webdunia

ಜನರಿಲ್ಲದೆ ಖಾಸಗಿ ಬಸ್​​​ಗಳು ಖಾಲಿ ಖಾಲಿ

ಜನರಿಲ್ಲದೆ ಖಾಸಗಿ ಬಸ್​​​ಗಳು ಖಾಲಿ ಖಾಲಿ
ದಾವಣಗೆರೆ , ಮಂಗಳವಾರ, 13 ಜೂನ್ 2023 (13:45 IST)
ಶಕ್ತಿ ಯೋಜನೆಯಿಂದ ಮಹಿಳೆಯರು ಫುಲ್ ಖುಷಿಯಾಗಿದ್ದಾರೆ, ಆದರೆ ಇತ್ತ ಖಾಸಗಿ ಬಸ್ ಮಾಲೀಕರು ಸಂಕಷ್ಠದಲ್ಲಿ ಸಿಲುಕಿದ್ದಾರೆ. ನಿತ್ಯ ತುಂಬುತ್ತಿದ್ದ ಬಸ್ ಇಂದು ಖಾಲಿ ಖಾಲಿಯಾಗಿದೆ, ದಾವಣಗೆರೆ ಖಾಸಗಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳಲ್ಲಿ ಜನ ಹತ್ತದೇ ಇರುವುದರಿಂದ ಬಸ್​​ಗಳು ಸಂಚರಿಸದೇ ನಿಂತಲ್ಲೇ ನಿಂತಿದ್ವು. ಶಕ್ತಿ ಯೋಜನೆಯಿಂದ ನಮ್ಮ ಬದುಕು ಬೀದಿಗೆ ಬರುವಂತಾಗಿದೆ ಎಂದು ಖಾಸಗಿ ಬಸ್​​​ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ 4 ದಿನ ಭಾರಿ ಮಳೆ ಸಾಧ್ಯತೆ