Select Your Language

Notifications

webdunia
webdunia
webdunia
webdunia

ನಾಳೆಯ ಬಂದ್ ಗೆ ಖಾಸಗಿ ಬಸ್ ಮಾಲೀಕರಿಂದ ನೈತಿಕ ಬೆಂಬಲ

Private Transport Federation President Natraj Sharm
bangalore , ಗುರುವಾರ, 28 ಸೆಪ್ಟಂಬರ್ 2023 (16:04 IST)
ನಾಳೆ ಅಖಂಡ ಕರ್ನಾಟಕ ಬಂದ್ ಹಿನ್ನೆಲೆ ನಾಳೆಯ ಬಂದ್ ಗೆ ಖಾಸಗಿ ಬಸ್ ಮಾಲೀಕರಿಂದ ನೈತಿಕ ಬೆಂಬಲ ನೀಡಲಾಗಿದೆ.ಬೆಂಗಳೂರು ಬಂದ್ ಗೆ  ಖಾಸಗಿ ಬಸ್ ಮಾಲೀಕರು ನಾಳೆ ನಡೆಯುವ ಕರ್ನಾಟಕ ಬಂದ್ ಗೂ ನೈತಿಕ ಬೆಂಬಲ ಸೂಚನೆ ನೀಡಿದ್ದು,ನಾಳಿನ ಬಂದ್ ಸಂಬಂದ ಇವತ್ತು ಸಾರಿಗೆ ಒಕ್ಕೂಟದಿಂದ ಸಭೆ ನಡೆಸಲಾಗುತ್ತೆ.ಸಭೆ ಕರೆದು ಅಂತಿಮ ತಿರ್ಮಾನ ತೆಗದುಕೊಳ್ಳುತ್ತೇವೆ.ನೈತಿಕ‌ ಬೆಂಬಲ‌‌ ಇದ್ದೇ ಇರುತ್ತೆ ಎಂದು ಖಾಸಗಿ ಸಾರಿಗೆ ಒಕ್ಕೂಟ ಅಧ್ಯಕ್ಷ ನಟರಾಜ್ ಶರ್ಮಾ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಜಾಗ್ರತಾ ಕ್ರಮಕ್ಕೆ ಮುಂದಾದ ಬಿಎಂಟಿಸಿ