Select Your Language

Notifications

webdunia
webdunia
webdunia
webdunia

ಬಂದ್ ಸಂಬಂಧಿಸಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಭೆ ಆರಂಭ

ಬಂದ್ ಸಂಬಂಧಿಸಿದಂತೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಭೆ ಆರಂಭ
bangalore , ಬುಧವಾರ, 27 ಸೆಪ್ಟಂಬರ್ 2023 (14:20 IST)
ಚಲನಚಿತ್ರ ವಾಣಿಜ್ಯ ಮಂಡಳಿ ಯಲ್ಲಿ ಬಂದ್ ಸಂಬಂಧ ಮುಖಂಡರು ಸಭೆ ನಡೆಸ್ತಿದ್ದಾರೆ.ಸಭೆಯಲ್ಲಿ ಸಾ.ರಾ ಗೋವಿಂದ,ವಾಟಾಳ್ ನಾಗರಾಜ್.ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್,ಕನ್ನಡ ಸೇನೆ ಅಧ್ಯಕ್ಷ ಕುಮಾರ್,ಗಿರೀಶ್ ಗೌಡ. ಪ್ರವೀಣ್ ಶೆಟ್ಟಿ,ಸೇರಿದಂತೆ ಅನೇಕ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ.ಬಂದ್ ನ್ನ ರೂಪರೆಷದ ಬಗ್ಗೆ ನಾಯಕರು ಸಭೆ ನಡೆಸ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ಹೋರಾಟ ಹಾಗೂ ಇತರ ರಾಜಕೀಯ ವಿದ್ಯಮಾನಗಳ ಕುರಿತು ಜೆಡಿಎಸ್ ಸಭೆ