Publish Date: Thu, 28 Sep 2023 (15:21 IST)
Updated Date: Thu, 28 Sep 2023 (15:54 IST)
ನಾಳೆ ಸಂಪೂರ್ಣವಾಗಿ ಓಲಾ ಉಬರ್ ರಸ್ತೆಗೆ ಇಳಿಯಲ್ಲ.ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಓಲಾ ಉಬರ್ ಸಂಚಾರ ಇಲ್ಲ.ಬಂದ್ ಗೆ ಓಲಾ ಉಬರ್ ಸಂಘಟನೆ ಬೆಂಬಲ ನೀಡಿದೆ.ನಾಯಂಡಲ್ಲಿ ಯಿಂದ ಟೌನ್ ಹಾಲ್ ವರೆಗೂ ಪ್ರತಿಭಟನೆಯ ರ್ಯಾಲಿ ಗೆ ನಿರ್ಧಾರವನ್ನ ಓಲಾ ಉಬರ್ ಸಂಘಟನೆ ನಿರ್ಧಾರ ಮಾಡಿದೆ ಎಂದು ಓಲಾ ಉಬರ್ ಸಂಘಟನೆಯ ಅಧ್ಯಕ್ಷ ತನ್ವೀರ್ ಹೇಳಿದ್ದಾರೆ.