Select Your Language

Notifications

webdunia
webdunia
webdunia
webdunia

ಬ್ರೆಜಿಲ್ ನಲ್ಲಿ ಗಿಣಿಯೊಂದನ್ನು ಬಂಧಿಸಿದ ಪೊಲೀಸರು. ಕಾರಣವೇನು ಗೊತ್ತಾ?

ಬ್ರೆಜಿಲ್ ನಲ್ಲಿ ಗಿಣಿಯೊಂದನ್ನು ಬಂಧಿಸಿದ ಪೊಲೀಸರು. ಕಾರಣವೇನು ಗೊತ್ತಾ?
ಪಿಯಾಯಿ , ಸೋಮವಾರ, 29 ಏಪ್ರಿಲ್ 2019 (06:47 IST)
ಪಿಯಾಯಿ : ಮಾಮಾ ಪೊಲೀಸ್ ಎಂದು ಕೂಗಿಕೊಂಡ ಗಿಣಿಯೊಂದನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಬ್ರೆಜಿಲ್ ನ ಪಿಯಾಯಿ ಪ್ರದೇಶದಲ್ಲಿ ನಡೆದಿದೆ.

ಹೌದು. ಬ್ರೆಜಿಲ್ ನಲ್ಲಿ ಸ್ಥಳೀಯ ಡ್ರಗ್ ಡೀಲರ್‌ಗಳನ್ನು ಬಂಧಿಸಲು ಹಾಗೂ ರೇಡ್ ಮಾಡಲು ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಆ  ವೇಳೆ ಪೊಲೀಸರು ಹತ್ತಿರ ಬರುತ್ತಿರುವುದನ್ನು ಕಂಡ  ಗಿಣಿಯೊಂದು “ಮಾಮಾ ಪೊಲೀಸ್, ಮಾಮಾ ಪೊಲೀಸ್” ಎಂದು ಕೂಗಿಕೊಂಡಿದೆಯಂತೆ.

 

ಬ್ರೆಜಿಲ್ ನಲ್ಲಿ  ಗಿಣಿಗಳಿಗೆ ಮಾದಕ ವಸ್ತು ಕಳ್ಳಸಾಗಣೆದಾರರು ತರಬೇತಿ ನೀಡುತ್ತಿದ್ದ ಮಾಹಿತಿಯನ್ನು ತಿಳಿದಿದ್ದ ಪೊಲೀಸರು ತಕ್ಷಣ ಕಳ್ಳಸಾಗಣೆದಾರರಿಗೆ ಸಹಾಯ ಮಾಡಿದ ಆರೋಪದ ಮೇಲೆ ಆ ಗಿಣಿಯನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. 

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಊಟ ನೀಡಲು ಬಂದ ಮಗಳ ಮೇಲೆ ತಂದೆ ಎಸಗಿದ್ದಾನೆ ಇಂತಹ ಘೋರ ಕೃತ್ಯ