Select Your Language

Notifications

webdunia
webdunia
webdunia
webdunia

ಊಟ ನೀಡಲು ಬಂದ ಮಗಳ ಮೇಲೆ ತಂದೆ ಎಸಗಿದ್ದಾನೆ ಇಂತಹ ಘೋರ ಕೃತ್ಯ

ಊಟ ನೀಡಲು ಬಂದ ಮಗಳ ಮೇಲೆ ತಂದೆ ಎಸಗಿದ್ದಾನೆ ಇಂತಹ ಘೋರ ಕೃತ್ಯ
ಗುರುಗ್ರಾಮ , ಸೋಮವಾರ, 29 ಏಪ್ರಿಲ್ 2019 (06:42 IST)
ಗುರುಗ್ರಾಮ : ಊಟ ನೀಡಲು ಬಂದ 13 ವರ್ಷದ ಮಗಳ ಮೇಲೆ ಜನ್ಮ ನೀಡಿದ ತಂದೆಯೇ ಅತ್ಯಾಚಾರ ಎಸಗಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.


 ಚಾಲಕನಾಗಿ ಕೆಲಸ ಮಾಡುತ್ತಿದ್ದ ತಂದೆ ಕುಡಿದು ಮನೆಗೆ ಬಂದು ಪತ್ನಿಯ ಜೊತೆ ಜಗಳ ಮಾಡಿ ಮುನಿಸಿಕೊಂಡು ಟೆರೆಸ್ ಮೇಲೆ ಹೋಗಿದ್ದಾನೆ. ಆಗ ಮಗಳು ತಂದೆಗೆ ಊಟ ನೀಡಲು ಟೆರೆಸ್ ಮೇಲೆ ಹೋದಾಗ ಮಗಳ ಮೇಲೆಯೇ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ.


ಬೆಳಿಗ್ಗೆ ಮಗಳು, ಈ ವಿಚಾರವನ್ನು ತಾಯಿಯ ಬಳಿ ಹೇಳಿದಾಗ ತಕ್ಷಣ ತಾಯಿ ತನ್ನ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡದ್ದಾಳೆ.    


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಅಗ್ಗದ ಇಲೆಕ್ಟ್ರಿಕ್ ಬೈಕ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಶಿಯೋಮಿ ಕಂಪೆನಿ