Select Your Language

Notifications

webdunia
webdunia
webdunia
webdunia

`ದಿ ಸನ್ ಶೈನ್ ಗರ್ಲ್ಸ್’ ಮೀಟ್ಸ್ ಇನ್ ಅಮೆರಿಕಾ…

`ದಿ ಸನ್ ಶೈನ್ ಗರ್ಲ್ಸ್’ ಮೀಟ್ಸ್ ಇನ್ ಅಮೆರಿಕಾ…
ಮುಂಬೈ , ಬುಧವಾರ, 27 ಸೆಪ್ಟಂಬರ್ 2017 (22:14 IST)
ಮುಂಬೈ: ಬಿಟೌನ್ ಬೆಡಗಿ ಪ್ರಿಯಾಂಕ ಚೋಪ್ರಾ ಸೌತ್ ಸಿನಿ ರಂಗದ ಖ್ಯಾತ ನಟಿ ನಯನತಾರ ಅಮೆರಿಕಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಮ್ಮನ್ನ ತಾವು ದಿ ಸನ್ ಶೈನ್ ಗರ್ಲ್ಸ್ ಅಂತ ಕರೆದುಕೊಂಡಿದ್ದಾರೆ.

ಪ್ರಿಯಾಂಕಾ ತಮ್ಮ ಅಪ್ ಕಮಿಂಗ್ ಹಾಲಿವುಡ್ ಸಿನಿಮಾ `ಎ ಕಿಡ್ ಲೈಕ್ ಜೇಕ್’  ಸಿನಿಮಾದಲ್ಲಿ ಬ್ಯುಸಿಯಾಗಿದ್ದು, 2 ತಿಂಗಳಿನಿಂದ ನ್ಯೂಯಾರ್ಕ್ ನಲ್ಲೇ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಮಕ್ಕಳ ಜತೆ ಇಂಟರಾಕ್ಟ್ ಮಾಡಿದ್ದಾರಂತೆ. ಇದೇ ಸಂದರ್ಭದಲ್ಲಿ ಪ್ರಿಯಾಂಕ, ನಯನತಾರಾರನ್ನ ರೆಸ್ಟೋರೆಂಟ್ ನಲ್ಲಿ ಮೀಟ್ ಆಗಿದ್ದಾರೆ. ಎಂದಿನಂತೆ ಕೂಲ್ ಆಗಿರುವ ನಟಿಮಣಿಯರು ಫೋಟೊಗೆ ಪೋಸ್ ಕೊಟ್ಟಿದ್ದಾರೆ.

ಇನ್ನು ನಯನತಾರಾ ಬಗ್ಗೆ ಹೇಳಬೇಕೆಂದರೆ, ಆಕೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಷ್ 4…. ಹೀರೊ, ವಿಲನ್ ಎರಡೂ ಪಾತ್ರದಲ್ಲಿ ಮಿಂಚಲಿದ್ದಾರಾ ಹೃತಿಕ್…?