Select Your Language

Notifications

webdunia
webdunia
webdunia
webdunia

ಹೀಗೆ ಮಾಡುವುದರಿಂದ ಸೆಕ್ಸ್ ಸುಖದಾಯಕವಾಗುವುದು ಗ್ಯಾರಂಟಿ!

ಹೀಗೆ ಮಾಡುವುದರಿಂದ ಸೆಕ್ಸ್ ಸುಖದಾಯಕವಾಗುವುದು ಗ್ಯಾರಂಟಿ!
ಬೆಂಗಳೂರು , ಮಂಗಳವಾರ, 27 ಮಾರ್ಚ್ 2018 (09:14 IST)
ಬೆಂಗಳೂರು: ಸೆಕ್ಸ್ ಲೈಫ್ ಸುಖಕರವಾಗಿರಬೇಕಾದರೆ ಏನು ಮಾಡಬೇಕು? ಸಿಂಪಲ್. ಯೋಗ ಮಾಡಿ ಎಂದಿದೆ ನೂತನ ಅಧ್ಯಯನ ವರದಿ. ಯೋಗದಿಂದ ಸೆಕ್ಸ್ ಸುಖ ಜಾಸ್ತಿ ಮಾಡಬಹುದು ಎಂದು ಅಧ್ಯಯನ ವರದಿ ಹೇಳಿದೆ.

ಸೆಕ್ಸ್ ಜರ್ನಲ್ ಒಂದರಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ಈ ಅಂಶ ಹೇಳಲಾಗಿದೆ. ಬೆಟರ್ ಸೆಕ್ಸ್ ಬೇಕೆಂದರೆ ಯೋಗ ಮಾಡುವುದು ಒಳಿತು ಎಂದು ಸುಮಾರು 450 ಮಹಿಳೆಯರ ಮೇಲೆ ಸಮೀಕ್ಷೆ ನಡೆಸಿ ಅಧ್ಯಯನಕಾರರು ಕಂಡುಕೊಂಡಿದ್ದಾರೆ.

ಯೋಗ ಮಾಡುವವರ ದೈಹಿಕ, ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ. ಇವರು ಹೆಚ್ಚು ಕಾಲ ಲೈಂಗಿಕ ಕ್ರಿಯೆ ಮಾಡಲು ಸಮರ್ಥರಾಗಿರುತ್ತಾರೆ. ಹಾಗೆಯೇ ಹೆಚ್ಚು ಸುಖ ಪಡೆಯುತ್ತಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆ ಕರಗಿಸಲು ಸುಲಭ ವಿಧಾನ ಇಲ್ಲಿದೆ!