Publish Date: Mon, 26 Mar 2018 (05:41 IST)
Updated Date: Mon, 26 Mar 2018 (05:43 IST)
ಬೆಂಗಳೂರು: ಪರಸ್ಪರ ಕಿಸ್ ಮಾಡುವುದರಿಂದ ಎಚ್ ಐವಿ ಸೋಂಕು ಹರಡುವ ಅಪಾಯವಿದೆಯೇ? ಹೀಗೊಂದು ಸಂಶಯ ನಿಮಗಿರಬಹುದು. ಇದಕ್ಕೆ ತಜ್ಞರು ಹೇಳುವುದು ಹೀಗೆ.
ಎಚ್ ಐವಿ ಸೋಂಕಿತರ ಜತೆ ಮಾಮೂಲಾಗಿ ಹಣೆ ಅಥವಾ ಇನ್ನಿತರ ಭಾಗಗಳಿಗೆ ಕಿಸ್ ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಡೀಪ್ ಕಿಸ್ ಬೇಡ ಎನ್ನುವುದು ತಜ್ಞರ ಅಭಿಮತ.
ಒಬ್ಬ ಜೊಲ್ಲು ಇನ್ನೊಬ್ಬರಿಗೆ ತಗಲುವ ರೀತಿಯಲ್ಲಿ ಡೀಪ್ ಕಿಸ್ ಮಾಡುವುದರಿಂದ ಎಚ್ ಐವಿ ಹರಡಬಹುದು. ಅದೇ ರೀತಿ ಬಾಯಿಯಲ್ಲಿ ಹುಣ್ಣು, ಇನ್ನಿತರ ಗಾಯಗಳ ಕೀವು ತಗುಲಿದರೆ ಎಚ್ ಐವಿ ಹರಡಬಹುದು. ಇದರ ಹೊರತಾಗಿ ಸಾಮಾನ್ಯ ಕಿಸ್ ಗೆ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಾರೆ ತಜ್ಞರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ