Select Your Language

Notifications

webdunia
webdunia
webdunia
webdunia

ಸೆಕ್ಸ್ ನಂತರ ಪ್ರತೀ ಮಹಿಳೆಯರೂ ಈ ಮೂರು ಕೆಲಸಗಳನ್ನು ಮಾಡಲೇಬೇಕು!

ಸೆಕ್ಸ್ ನಂತರ ಪ್ರತೀ ಮಹಿಳೆಯರೂ ಈ ಮೂರು ಕೆಲಸಗಳನ್ನು ಮಾಡಲೇಬೇಕು!
ಬೆಂಗಳೂರು , ಮಂಗಳವಾರ, 20 ಮಾರ್ಚ್ 2018 (09:46 IST)
ಬೆಂಗಳೂರು: ಆರೋಗ್ಯಕರ ಸೆಕ್ಸ್ ನಿಂದ ಸುಮಧುರ ಸಂಬಂಧ ಸಾಧ್ಯ. ಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಹಲವು ಸಮಸ್ಯೆಗಳಿಂದ ದೂರವಾಗಬಹುದು. ಮಹಿಳೆಯರು ಸೆಕ್ಸ್ ನಂತರ ಮಾಡಲೇಬೇಕಾದ ಮೂರು ಕೆಲಸಗಳಿವೆ. ಅವು ಯಾವುವು ನೋಡೋಣ.

ಮೂತ್ರ ವಿಸರ್ಜನೆ
ಸೆಕ್ಸ್ ಸಂದರ್ಭದಲ್ಲಿ ಯೋನಿಯಲ್ಲಿ ಸೋಂಕು ಮತ್ತಿತರ ವೈರಾಣುಗಳಾಗಿ ದೇಹದೊಳಗೆ ಪ್ರವೇಶಿಸದೇ ಇರಲು ಸೆಕ್ಸ್ ನಂತರ ಮೂತ್ರಿಸುವುದು ಉತ್ತಮ.

ದೇಹ ಹೈಡ್ರೇಟ್ ಮಾಡಿ
ಸೆಕ್ಸ್ ಮಾಡುವುದೆಂದರೆ ದೇಹಕ್ಕೆ ವ್ಯಾಯಾಮ ಒದಗಿಸಿದಂತೆ. ಇದರಿಂದ ನೀವು ಸುಸ್ತಾಗಬಹುದು. ಈ ಸಂದರ್ಭದಲ್ಲಿ ಸಾಕಷ್ಟು ನೀರು ಸೇವಿಸದಿದ್ದರೆ ಮತ್ತಷ್ಟು ಸುಸ್ತಾಗಬಹುದು. ಹಾಗಾಗಿ ಸೆಕ್ಸ್ ನಂತರ ಸಾಕಷ್ಟು ನೀರು ಸೇವಿಸಿ ದೇಹವನ್ನು ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳುವುದು ಮುಖ್ಯ.

ಶುಚಿತ್ವ
ಸೆಕ್ಸ್ ನಂತರ ಯೋನಿ ಶುಚಿಯಾಗಿಟ್ಟುಕೊಳ್ಳುವುದು ಮುಖ್ಯ. ಇದರಿಂದ ಹಲವು ಗುಪ್ತಾಂಗ ರೋಗಗಳು ಬಾರದಂತೆ ನೋಡಿಕೊಳ್ಳಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ            

Share this Story:

Follow Webdunia kannada

ಮುಂದಿನ ಸುದ್ದಿ

ಸೀತಾಫಲ ಹಣ್ಣು ಸೇವಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…?