Publish Date: Sat, 02 Jun 2018 (09:02 IST)
Updated Date: Sat, 02 Jun 2018 (09:03 IST)
ಬೆಂಗಳೂರು: ಸುಖಕರ ಮತ್ತು ತೃಪ್ತಿದಾಯಕ ಲೈಂಗಿಕ ಜೀವನಕ್ಕೆ ಮಹಿಳೆಯರು ದೈಹಿಕ ಕಸರತ್ತು ಅಥವಾ ವ್ಯಾಯಾಮ ಮಾಡುವುದು ತುಂಬಾ ಉತ್ತಮ ಎನ್ನುತ್ತಾರೆ ತಜ್ಞರು.
ವ್ಯಾಯಾಮ ಮಾಡುವುದರಿಂದ ಅಥವಾ ದೇಹ ದಂಡಿಸುವ ಕೆಲಸ ಮಾಡುವುದರಿಂದ ಮಹಿಳೆಯರಿಗೆ ಬೆಡ್ ಮೇಲೆ ಹೆಚ್ಚು ಸಾಮರ್ಥ್ಯ ಬರುವುದಲ್ಲದೇ ಆಕೆಯ ಯೋನಿ ಭಾಗದ ಮಾಂಸಖಂಡಗಳು ಸಡಿಲಗೊಳ್ಳುತ್ತವೆ.
ಇದರಿಂದ ಲೈಂಗಿಕ ಕ್ರಿಯೆ ಸುಗಮವಾಗುತ್ತದೆ. ದೇಹ ದಂಡಿಸುವುದೆಂದರೆ ವ್ಯಾಯಾಮದಿಂದಲೇ ಸುಸ್ತಾಗುವಂತಹ ಕಸರತ್ತು ಮಾಡಬೇಡಿ. ಯೋನಿ ಭಾಗಕ್ಕೆ ಹೆಚ್ಚು ಶ್ರಮ ಬೀಳುವ ವ್ಯಾಯಾಮ ಮಾಡಿ. ಇದರಿಂದ ಸೆಕ್ಸ್ ಲೈಫ್ ಸುಗಮವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.