Daily Horoscope
✕

ಆ ದಿನ ಗಂಡ ಹತ್ತಿರ ಬಂದರೆ ಸಿಟ್ಟು ತಡೆಯಲು ಆಗಲ್ಲ! ಏನು ಮಾಡಲಿ?

Webdunia
ಬುಧವಾರ, 12 ಜೂನ್ 2019 (07:26 IST)
ಬೆಂಗಳೂರು: ಋತುಮತಿಯಾಗುವ ಕೆಲವೇ ದಿನಗಳ ಮೊದಲು ಮಹಿಳೆಯರಲ್ಲಿ ಹಾರ್ಮೋನ್ ಸಮಸ್ಯೆಯಿಂದ ಹಲವು ದೈಹಿಕ ಮತ್ತು ಮಾನಸಿಕ ಬದಲಾವಣೆಗಳಾಗುತ್ತವೆ.


ಆ ದಿನಗಳಲ್ಲಿ ಯಾರೇ ಆಗಲಿ ಮಾತನಾಡಿದರೂ ವಿಪರೀತ ಕಿರಿ ಕಿರಿ ಎನಿಸುವುದು, ಬೇಗನೇ ಸಿಟ್ಟಿಗೇಳುತ್ತಾರೆ. ಇದು ಸಹಜ ಪ್ರಕ್ರಿಯೆಯೇ. ಆದರೆ ಎಲ್ಲಕ್ಕಿಂತ ಹೆಚ್ಚು ಕಷ್ಟವೆನಿಸುವುದು ಆ ದಿನಗಳಲ್ಲಿ ರತಿಕ್ರೀಡೆ ನಡೆಸಲು ಕಿರಿ ಕಿರಿಯಾಗುವುದು.

ಆ ದಿನಗಳಲ್ಲಿ ಪತಿ ಹತ್ತಿರ ಬಂದರೇ ಹಲ್ಲು ಕಡಿಯುವಷ್ಟು ಸಿಟ್ಟು ಬರುತ್ತದೆ. ಇದರಿಂದ ಎಷ್ಟೋ ಸಂಸಾರಗಳಲ್ಲಿ ಜಗಳ ತಪ್ಪುವುದಿಲ್ಲ. ಹೀಗಿದ್ದಾಗ ಪತಿಯ ಬಳಿ ಮುಕ್ತವಾಗಿ ಈ ಸಮಸ್ಯೆಯನ್ನು ಹೇಳಿ ಆ ದಿನಗಳಲ್ಲಿ ರತಿಕ್ರೀಡೆ ಅವಾಯ್ಡ್ ಮಾಡುವುದೇ ಒಳ್ಳೆಯದು!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಕಲ್ಲಂಗಡಿಯನ್ನು ಯಾರು ಸೇವಿಸಬಾರದು ತಪ್ಪದೇ ನೋಡಿ

ಪಾದದ ಅಡಿಭಾಗದಲ್ಲಿ ನೋವಾಗಲು ಕಾರಣ ಮತ್ತು ಪರಿಹಾರವೇನು ನೋಡಿ

ಜಿರಳೆ ಕಚ್ಚಿದ ಅಥವಾ ಮುಟ್ಟಿದ ಆಹಾರ ಸೇವಿಸಿದರೆ ಏನಾಗುತ್ತದೆ?

ಮಕ್ಕಳಲ್ಲಿ ಹಸಿವು ಕಡಿಮೆಯಾಗಲು ಪ್ರಮುಖ ಕಾರಣಗಳು ಹಾಗೂ ಪರಿಹಾರ ಮಾರ್ಗಗಳು

ಹೊಟ್ಟೆ ಉಬ್ಬರ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ 5 ನಿಮಿಷದಲ್ಲಿ ಪರಿಹಾರ ನೀಡುವ ಅದ್ಭುತ ಮನೆಮದ್ದು ಕಷಾಯ

ಮುಂದಿನ ಸುದ್ದಿ
Show comments