Webdunia - Bharat's app for daily news and videos

Install App

ಸೆಕ್ಸ್ ಸಂದರ್ಭ ಮಹಿಳೆಯರು ಪುರುಷರಿಂದ ಬಯಸುವುದು ಇದನ್ನು!

Webdunia
ಶುಕ್ರವಾರ, 23 ಫೆಬ್ರವರಿ 2018 (08:29 IST)
ಬೆಂಗಳೂರು: ರೊಮ್ಯಾಂಟಿಕ್ ಡೇಟ್, ಮಿಲನ ಮುಹೂರ್ತದ ಬಗ್ಗೆ ಪುರುಷ ಮತ್ತು ಮಹಿಳೆಯರಲ್ಲಿ ಸಾಕಷ್ಟು ಕಲ್ಪನೆಗಳಿವೆ. ಮಹಿಳೆಯರ ಮನಸ್ಸಿನಲ್ಲಿ ಸೆಕ್ಸ್ ಬಗ್ಗೆ ಪುರುಷರಿಂದ ಯಾವ ರೀತಿಯ ನಿರೀಕ್ಷೆಗಳಿರುತ್ತವೆ?
 

ರೊಮ್ಯಾಂಟಿಕ್ ಮಾತು
ಮಹಿಳೆಯರು ತನ್ನ ಸಂಗಾತಿ ತನ್ನ ಸೌಂದರ್ಯದ ಬಗ್ಗೆ ಹೊಗಳಲಿ ಎಂದು ಬಯಸುತ್ತಾಳೆ. ಹೊಗಳಿಕೆಗೆ ಉಬ್ಬದವರು ಯಾರು?

ಹಿನ್ನಲೆ
ಹಿನ್ನೆಲೆಯಲ್ಲಿ ಮೃದುವಾದ ರೊಮ್ಯಾಂಟಿಕ್ ಸಂಗೀತ ಮೂಡಿಬರುತ್ತಿದ್ದರೆ, ಬೇರೆಯದೇ ಲೋಕಕ್ಕೆ ತೆರಳುತ್ತೀರಿ. ಅಥವಾ ನೀವೇ ಆಕೆಗೆ ಇಷ್ಟವಾದ ಹಾಡು ಹಾಡಿದರೂ ಸರಿಯೇ.

ಫಿಲ್ಮಿ ಸ್ಟೈಲ್
ಫಿಲ್ಮಿ ಸ್ಟೈಲ್ ಲಲ್ಲಿ ಆಕೆಗೊಂದು ಸರ್ಪ್ರೈಸ್ ಕೊಡಿ. ಕ್ಯಾಂಡಲ್ ಲೈಟ್ ಡಿನ್ನರ್ ಅರೇಂಜ್ ಮಾಡಿ. ಅಥವಾ ಆಕೆಗೆ ಇಷ್ಟವಾಗುವ ರೀತಿ ನಡೆದುಕೊಂಡು ಹೃದಯ ಗೆಲ್ಲಿ. ಮನಸ್ಸು ಗೆದ್ದರೆ ಮಾತ್ರ ಒಂದಾಗಲು ಸಾಧ್ಯ ಎನ್ನುವುದನ್ನು ಮರೆಯಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ

ರಕ್ತದೊತ್ತಡ ಕಡಿಮೆ ಮಾಡಲು ಈ ಒಂದು ಸಿಂಪಲ್ ಜ್ಯೂಸ್ ಸಾಕು

ತಲೆಕೂದಲಿನ ಸಂರಕ್ಷಣೆಗೆ ತೆಂಗಿನ ಹಾಲು ಬಳಸಿ ಈ ರೀತಿ ಮಾಡಿ

ಮುಂದಿನ ಸುದ್ದಿ