Publish Date: Thu, 22 Feb 2018 (09:49 IST)
Updated Date: Thu, 22 Feb 2018 (09:50 IST)
ಬೆಂಗಳೂರು: ಸೆಕ್ಸ್ ಮಾಡುವುದರಿಂದ ಆರೋಗ್ಯಕ್ಕೆ ಹೇಗೆ ಹಲವು ಲಾಭಗಳಿವೆಯೋ ಹಾಗೇ ನಿಯಮಿತವಾಗಿ ಸೆಕ್ಸ್ ಮಾಡದೇ ಇರುವುದರಿಂದಲೂ ಆರೋಗ್ಯದ ಮೇಲೆ ಪರಿಣಾಮಗಳಾಗುತ್ತವೆ.
ಖಿನ್ನತೆ
ಒಂದು ವೇಳೆ ಸಂಗಾತಿಯಿಂದ ಸೆಕ್ಸ್ ಸುಖ ಸಿಗದೇ ಹೋದರೆ ಖಿನ್ನತೆಗೊಳಗಾಗುವ ಸಂಭವವೂ ಇದೆ. ಹಾಗಾಗಿ ಎಷ್ಟೋ ದಾಂಪತ್ಯ ಮುರಿದು ಬೀಳುವುದಕ್ಕೂ ಇದೇ ಕಾರಣಗಳಿರುತ್ತವೆ.
ಮುಟ್ಟು ನಿಲ್ಲುವಾಗ
ಸೆಕ್ಸ್ ಅಪರೂಪಕ್ಕೊಮ್ಮೆ ಮಾಡುವುದರಿಂದ ಮುಟ್ಟು ನಿಲ್ಲುವ ಹಂತದಲ್ಲಿ ಅಧಿಕ ರಕ್ತ ಸ್ರಾವ, ನೋವು ಸಾಮಾನ್ಯ.
ಬುದ್ಧಿವಂತಿಕೆ
ಮ್ಯಾರಿಲ್ಯಾಂಡ್ ವಿವಿಯ ಅಧ್ಯಯನವೊಂದರ ಪ್ರಕಾರ ಕಡಿಮೆ ಸೆಕ್ಸ್ ಮಾಡುವುದರಿಂದ ಬುದ್ಧಿಮತ್ತೆಯೂ ಕಡಿಮೆಯಿರುತ್ತದಂತೆ. ಸೆಕ್ಸ್ ನಿಂದ ಮೆದುಳು ಚುರುಕಾಗಿ ಕೆಲಸ ಮಾಡುತ್ತಂತೆ. ಅದೇ ಕಾರಣಕ್ಕಾಗಿ ಸೆಕ್ಸ್ ನಿಯಮಿತವಾಗಿ ಮಾಡದೇ ಇರುವುದರಿಂದ ಬುದ್ಧಿವಂತಿಕೆಯೂ ಕಡಿಮೆಯಾಗುತ್ತದೆ ಎಂದಿದೆ ಆ ಅಧ್ಯಯನ ವರದಿ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ