Publish Date: Mon, 03 Jun 2019 (09:26 IST)
Updated Date: Mon, 03 Jun 2019 (09:27 IST)
ಬೆಂಗಳೂರು: ಮಹಿಳೆಯರಿಗೆ ಪುರುಷರಷ್ಟು ಲೈಂಗಿಕಾಸಕ್ತಿ ಇರದು. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ತಮ್ಮ ಪತಿಗೆ ಹಲವು ನೆಪ ಹೇಳಿ ಮಹಿಳೆಯರು ವಂಚಿಸುತ್ತಾರಂತೆ.
ಅಧ್ಯಯನ ವರದಿಯೊಂದರ ಪ್ರಕಾರ ಶೇ. 30 ರಷ್ಟು ಮಹಿಳೆಯರು ಲೈಂಗಿಕ ಸಂಪರ್ಕ ಮಾಡಲು ಪುರಷರಿಗೆ ಸುಳ್ಳು ನೆಪ ಹೇಳುತ್ತಾರಂತೆ.
ಇಂತಹ ಮಹಿಳೆಯರು ಒಂದು ತಿಂಗಳಿಗೆ ಸರಾಸರಿ ಕೇವಲ 2 ಬಾರಿ ಮಾತ್ರ ಲೈಂಗಿಕ ಸಂಪರ್ಕ ನಡೆಸುತ್ತಾರೆ. ಆದರೆ ಆಸಕ್ತಿಯುಳ್ಳ ಮಹಿಳೆಯರು ವಾರಕ್ಕೆ ಎರಡು ಅಥವಾ ಮೂರು ಬಾರಿ ಲೈಂಗಿಕ ಸಂಬಂಧ ಬೆಳೆಸುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.