Publish Date: Mon, 03 Jun 2019 (09:21 IST)
Updated Date: Mon, 03 Jun 2019 (09:23 IST)
ಬೆಂಗಳೂರು: ಮಹಿಳೆಯರು ತಮ್ಮ ಸಂಗಾತಿಯಿಂದ ಸಂತೃಪ್ತಿಯ ಲೈಂಗಿಕ ಸಮಾಗಮ ನಡೆಸಲು ಜನನಾಂಗದ ಗಾತ್ರ ಮುಖ್ಯವಾಗುತ್ತದೆಯೇ?
ಕೆಂಟುಕಿಯಲ್ಲಿ ನಡೆದ ಅಧ್ಯಯನವೊಂದು ಇದರ ಬಗ್ಗೆ ಬೆಳಕು ಚೆಲ್ಲಿದೆ. ಇದರಲ್ಲಿ ಪಾಲ್ಗೊಂಡ ಶೇ.45 ಮಹಿಳೆಯರು ಪುರುಷರ ಜನನಾಂಗದ ಗಾತ್ರ ಹೆಚ್ಚಿದ್ದರೆ ಲೈಂಗಿಕ ಸುಖ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪುರುಷರ ಗುಪ್ತಾಂಗದ ಗಾತ್ರ ಹೆಚ್ಚಿದ್ದರೆ ಮಹಿಳೆಯರು ಬೇಗನೇ ಕ್ಲೈಮ್ಯಾಕ್ಸ್ ಹಂತ ತಲುಪುತ್ತಾರೆ ಎಂದು ಅಧ್ಯಯನ ವರದಿ ಹೇಳಿದೆ.