Select Your Language

Notifications

webdunia
webdunia
webdunia
webdunia

ಒಂದು ತಿಂಗಳಲ್ಲೇ 3-4 ಕೆ.ಜಿ. ಇಳಿಸಬೇಕೆಂದರೆ ಇದನ್ನು ಕುಡಿಯಿರಿ

ಒಂದು ತಿಂಗಳಲ್ಲೇ 3-4 ಕೆ.ಜಿ. ಇಳಿಸಬೇಕೆಂದರೆ ಇದನ್ನು ಕುಡಿಯಿರಿ
ಬೆಂಗಳೂರು , ಸೋಮವಾರ, 3 ಜೂನ್ 2019 (06:51 IST)
ಬೆಂಗಳೂರು : ದೇಹದ ತೂಕ ಇಳಿಸಲು ಪ್ರತಿದಿನ ಜಾಗಿಂಗ್, ಜಿಮ್, ಡಯಟ್ ಮೊದಲಾದ ಕಸರತ್ತು ಮಾಡುತ್ತಾರೆ. ಅದರ ಬದಲು ಈ ಪಾನೀಯ ಕುಡಿದರೆ ಒಂದು ತಿಂಗಳಲ್ಲೇ 3-4 ಕೆ.ಜಿ. ಇಳಿಸಬಹುದು.




ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಒಂದು ಲೋಟ ನೀರಿಗೆ ಎರಡು ಚಮಚ ಓಂ ಕಾಳನ್ನು ಹಾಕಿ ನೆನೆಸಿಡಿ. ಬೆಳಿಗ್ಗೆ ಎದ್ದ ಬಳಿಕ ಆ ನೀರನ್ನು ಖಾಲಿ ಹೊಟ್ಟೆಗೆ ಕುಡಿಯಿರಿ. ಹೀಗೆ ಪ್ರತಿನಿತ್ಯ ಒಂದು ತಿಂಗಳ ಕಾಲ ಓಂ ಕಾಳಿನ ನೀರನ್ನು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. 


ಅಷ್ಟೇ ಅಲ್ಲದೆ, ಓಂ ಕಾಳಿನಲ್ಲಿ ಅಯೋಡಿನ್, ಫಾಸ್ಪರಸ್, ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಮ್ ಅಂಶಗಳಿದ್ದು, ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ, ಎದೆ ಉರಿಯಂತಹ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ.



Share this Story:

Follow Webdunia kannada

ಮುಂದಿನ ಸುದ್ದಿ

ಚಿಕನ್ ತಿಂದ ಮೇಲೆ ಹಾಲು ಕುಡಿದರೆ ಏನಾಗುತ್ತದೆ ಗೊತ್ತಾ?