Select Your Language

Notifications

webdunia
webdunia
webdunia
webdunia

ಚಿಕನ್ ತಿಂದ ಮೇಲೆ ಹಾಲು ಕುಡಿದರೆ ಏನಾಗುತ್ತದೆ ಗೊತ್ತಾ?

ಚಿಕನ್ ತಿಂದ ಮೇಲೆ ಹಾಲು ಕುಡಿದರೆ ಏನಾಗುತ್ತದೆ ಗೊತ್ತಾ?
ಬೆಂಗಳೂರು , ಸೋಮವಾರ, 3 ಜೂನ್ 2019 (06:42 IST)
ಬೆಂಗಳೂರು : ಕೆಲವರಿಗೆ ರಾತ್ರಿ ಚಿಕನ್ ತಿಂದು ಊಟ ಮಾಡಿದ ಮೇಲೆ ಹಾಲು ಕುಡಿಯುವ ಅಭ್ಯಾಸವಿರುತ್ತದೆ. ಆದರೆ ಚಿಕನ್ ತಿಂದ ಬಳಿಕ ಹಾಲು ಕುಡಿಯಬಾರದೆಂದು ಆಯುರ್ವೇದ ಹೇಳುತ್ತದೆ.




ಹಾಲು ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಸಮೃದ್ಧವಾದ ಖನಿಜ ಮತ್ತು ಪ್ರೋಟೀನ್‍ ಗಳನ್ನು ಒಳಗೊಂಡಿರುತ್ತದೆ. ಇದನ್ನು ಚಿಕನ್ ಅಥವಾ ಯಾವುದೇ ಮಾಂಸಹಾರಿ ಆಹಾರ ಪದಾರ್ಥಗಳ ಜೊತೆ ಇದರ ಸಂಯೋಜನೆ ಉತ್ತಮವಾದುದ್ದಲ್ಲ. ಏಕೆಂದರೆ ಹಾಲಿನ ಜೀರ್ಣಕ್ರಿಯೆಯ ಪ್ರಕ್ರಿಯೆಯು ಪ್ರೋಟೀನ್ ಗಳೊಂದಿಗಿನ ಚಿಕನ್ ಜೀರ್ಣಕ್ರಿಯೆಯು ಭಿನ್ನವಾಗಿರುತ್ತದೆ.


ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ವಾತಾ, ಪಿತ್ತ, ಕಫಾ ಹೆಚ್ಚಾಗುವುದು. ಇವು ದೈಹಿಕವಾಗಿ ಅನೇಕ ಆರೋಗ್ಯ ಸಮಸ್ಯೆಗಳ ಸೃಷ್ಟಿಗೆ ಸಹಕರಿಸುವುದು. ಜೊತೆಗೆ ಆರೋಗ್ಯ ಸಮಸ್ಯೆಯು ಉಲ್ಭಣವಾಗುವುದರಿಂದ ಗುಣಪಡಿಸಲು ಸಾಧ್ಯವಾಗದ ಸಮಸ್ಯೆಗಳು ಸಹ ತಲೆದೂರವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪಿತಪ್ಪಿಯೂ ಪತಿಯ ಬಳಿ ಈ 3 ಪ್ರಶ್ನೆ ಕೇಳಬೇಡಿ