Publish Date: Thu, 13 Jun 2019 (09:02 IST)
Updated Date: Thu, 13 Jun 2019 (09:03 IST)
ಬೆಂಗಳೂರು: ಹೆಚ್ಚಿನ ಮಹಿಳೆಯರು ಈ ಒಂದು ಸಮಸ್ಯೆಯಿಂದ ಹೇಳಿಕೊಳ್ಳಲಾಗದೇ ಕೊರಗುತ್ತಿರುತ್ತಾರೆ. ಪುರುಷರು ತಮ್ಮ ಗುಪ್ತಾಂಗದ ಗಾತ್ರದ ಬಗ್ಗೆ ತಲೆಕೆಡಿಸಿಕೊಳ್ಳುವಂತೆಯೇ ಮಹಿಳೆಯರೂ ತಮ್ಮ ಸ್ತನಗಳ ಬಗ್ಗೆ ಹೆಚ್ಚು ಚಿಂತೆ ಮಾಡುತ್ತಾರೆ.
ಸಣ್ಣ ಗಾತ್ರದ ಸ್ತನ ತನಗಿದ್ದರೆ ತನ್ನ ಸಂಗಾತಿಗೆ ಇಷ್ಟವಾಗದು, ತನ್ನ ಲೈಂಗಿಕ ಜೀವನಕ್ಕೆ ತೊಂದರೆಯಾಗಬಹುದು ಎಂಬಿತ್ಯಾದಿ ಕಲ್ಪನೆಗಳನ್ನು ಇಟ್ಟುಕೊಂಡಿರುತ್ತಾರೆ.
ಅಸಲಿಗೆ, ಸ್ತನಗಳ ಗಾತ್ರಕ್ಕೂ ಸುಖ ಲೈಂಗಿಕ ಜೀವನಕ್ಕೂ ಸಂಬಂಧವಿಲ್ಲ. ಹಾಗಿದ್ದರೂ ಸ್ತನಗಳ ಗಾತ್ರ ಹೆಚ್ಚಿಸಬೇಕಿದ್ದರೆ ಸೂಕ್ತ ವ್ಯಾಯಾಮ, ಪೌಷ್ಠಿಕ ಆಹಾರಗಳನ್ನು ಸೇವಿಸಿದರೆ ಸಾಕು. ಲೈಂಗಿಕ ಸುಖ ಎನ್ನುವುದು ಒಬ್ಬರಿಗೊಬ್ಬರ ಹೊಂದಾಣಿಕೆ ಮತ್ತು ಇಬ್ಬರ ನಡುವೆ ಇರುವ ಪ್ರೀತಿಯಲ್ಲಿ ಎನ್ನುವುದನ್ನು ಮರೆಯಬಾರದು.