Publish Date: Wed, 12 Jun 2019 (07:33 IST)
Updated Date: Wed, 12 Jun 2019 (07:35 IST)
ಬೆಂಗಳೂರು: ತನ್ನ ಹುಡುಗಿಯನ್ನು ಒಲಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಹುಡುಗರು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಶೃಂಗಾರ ಸಮಯದಲ್ಲಿ ಈ ಎರಡು ಕೆಲಸ ಮಾಡಿದರೆ ಮಹಿಳೆಯರು ಬೇಗನೇ ಉದ್ರೇಕಕ್ಕೊಳಗಾಗುತ್ತಾರೆ ಎಂದು ಅಧ್ಯಯನಗಳೇ ಹೇಳಿವೆ.
ರತಿಕ್ರೀಡೆ ಸಂದರ್ಭ ಮಹಿಳೆಯರ ಕುತ್ತಿಗೆ ಮತ್ತು ಎದೆಭಾಗದಲ್ಲಿ ಹೆಚ್ಚು ರಮಿಸಿದರೆ ಆಕೆ ಬೇಗನೇ ಉತ್ತೇಜಿತಳಾಗುತ್ತಾಳೆ ಎಂದು ಲೈಂಗಿಕ ತಜ್ಞರು ಹೇಳುತ್ತಾರೆ.
ಅದೇ ರೀತಿ ಆಕೆಯನ್ನು ಹೊಗಳುವುದು ಮತ್ತು ಪೋಲಿ ಮಾತನಾಡುವುದರಿಂದ ಮಹಿಳೆ ಬೇಗನೇ ಉತ್ತುಂಗಕ್ಕೇರುತ್ತಾಳೆ ಎನ್ನುವುದನ್ನು ಹಲವು ಅಧ್ಯಯನಗಳು ಸಾಬೀತುಪಡಿಸಿವೆ.