ಬೆಡ್ ರೂಂನಲ್ಲಿ ಈ ಮೂರು ಇದ್ರೆ ಮಹಿಳೆಯರ ಮೂಡ್ ಹೆಚ್ಚಾಗುತ್ತೆ!

Webdunia
ಬುಧವಾರ, 3 ಜುಲೈ 2019 (09:01 IST)
ಬೆಂಗಳೂರು: ಮಹಿಳೆಯರನ್ನು ಲೈಂಗಿಕ ಕ್ರಿಯೆ ವೇಳೆ ಹೆಚ್ಚು ಉತ್ತೇಜಗೊಳಿಸುವುದು ಹೇಗೆ ಎಂದು ತಲೆಕೆಡಿಸಿಕೊಂಡಿರುವ ಪುರುಷರು ಈ ಮೂರೂ ವಿಚಾರಗಳು ನಡೆಯುವಂತೆ ನೋಡಿಕೊಂಡರೆ ಸಾಕು.


ಶೃಂಗಾರ ಕ್ರೀಡೆ ವೇಳೆ ಮಹಿಳೆಯರು ಪುರಷರಿಂದ ಬಯಸುವುದು ಮೂರು ವಿಚಾರಗಳನ್ನು. ಅದು ರೊಮ್ಯಾಂಟಿಕ್ ಮಾತನಾಡುವುದು, ರಮಿಸುವುದು ಮತ್ತು ಕೀಳರಿಮೆ ಇಲ್ಲದೇ ರತಿಕ್ರೀಡೆ ಮಾಡುವುದು.

ಇವು ಮೂರು ವಿಚಾರಗಳನ್ನು ಸರಿಯಾಗಿ ಇಟ್ಟುಕೊಂಡರೆ ಉಳಿದ ಕೆಲಸ ಸುಗಮ ಎನ್ನುವುದು ಲೈಂಗಿಕ ತಜ್ಞರ ಅಭಿಪ್ರಾಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಉದ್ದಿನ ದೋಸೆ ತಿಂದು ಬೇಜಾರಾಗಿದ್ರೆ ಈ ರೀತಿ ಒಮ್ಮೆ ಟ್ರೈ ಮಾಡಿ

ಮುಂದಿನ ಸುದ್ದಿ