ಮಹಿಳೆಯರ ಗುಪ್ತಾಂಗದ ಗಾತ್ರದಿಂದ ಸಮಾಗಮ ಸುಖಕ್ಕೆ ಅಡ್ಡಿಯಾದರೆ ಏನು ಮಾಡೋದು?

Webdunia
ಬುಧವಾರ, 5 ಜೂನ್ 2019 (09:02 IST)
ಬೆಂಗಳೂರು: ಲೈಂಗಿಕ ಕ್ರಿಯೆ ಅತ್ಯಂತ ತೃಪ್ತಿದಾಯಕವಾಗಬೇಕಾದರೆ ಪುರುಷರಂತೇ ಮಹಿಳೆಯರ ಗುಪ್ತಾಂಗವೂ ಮುಖ್ಯವಾಗುತ್ತದೆ.


ಅತ್ಯಂತ ಕಿರಿದಾದ ಗುಪ್ತಾಂಗ ದ್ವಾರ ಅಥವಾ ಅಗಲವಾದ ಗುಪ್ತಾಂಗ ದ್ವಾರದಿಂದ ಲೈಂಗಿಕ ಸುಖಕ್ಕೆ ಅಡ್ಡಿಯಾಗಬಹುದು.

ಕಿರಿದಾದ ಗುಪ್ತಾಂಗ ದ್ವಾರದಿಂದ ಲೈಂಗಿಕ ಕ್ರಿಯೆ ನೋವಿನಲ್ಲಿ ಅಂತ್ಯವಾಗುತ್ತಿದ್ದರೆ ನಿಯಮಿತವಾಗಿ ಸಮಾಗಮ ನಡೆಸುವುದೇ ದಾರಿ. ಇದರಿಂದ ಗುಪ್ತಾಂಗದ ಸ್ನಾಯುಗಳು ಹಿಗ್ಗುವಿಕೆಗೆ ಒಳಗಾಗಿ ನೋವು ಕಡಿಮೆಯಾಗಬಹುದು. ಇನ್ನು ಅಗಲವಾದ ಗುಪ್ತಾಂಗದ ಸಮಸ್ಯೆಯಿಂದ ಲೈಂಗಿಕ ಸುಖ ಸಿಗುತ್ತಿಲ್ಲವೆಂದರೆ ಅದನ್ನು ಬಿಗಿಗೊಳಿಸಲು ತಕ್ಕ ವ್ಯಾಯಾಮ ಮಾಡುವುದು ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ