Select Your Language

Notifications

webdunia
webdunia
webdunia
webdunia

ಮೊದಲ ರಾತ್ರಿ ಸಮಾಗಮ ನಡೆಸದೇ ಇದ್ದರೆ ಆಗುವ ಲಾಭವೇನು ಗೊತ್ತಾ?!

ಮೊದಲ ರಾತ್ರಿ ಸಮಾಗಮ ನಡೆಸದೇ ಇದ್ದರೆ ಆಗುವ ಲಾಭವೇನು ಗೊತ್ತಾ?!
ಬೆಂಗಳೂರು , ಮಂಗಳವಾರ, 4 ಜೂನ್ 2019 (09:02 IST)
ಬೆಂಗಳೂರು: ಸಿನಿಮಾಗಳಿಂದಾಗಿಯೋ ಏನೋ, ಮೊದಲ ರಾತ್ರಿ ಎಂದರೆ ಲೈಂಗಿಕ ಸಂಪರ್ಕ ಏರ್ಪಡಿಸಲು ಮಾಡಿಕೊಂಡ ಶಾಸ್ತ್ರಬದ್ಧ ವ್ಯವಸ್ಥೆ ಎನ್ನುವಂತಾಗಿದೆ.


ಆದರೆ ಮೊದಲ ರಾತ್ರಿಯೇ ಲೈಂಗಿಕ ಕ್ರಿಯೆ ನಡೆಸದೇ ಇದ್ದರೆ ಆಗುವ ಲಾಭಗಳೇನು ಗೊತ್ತಾ? ಮದುವೆಯಾದ ಮೊದಲ ದಿನವೇ ಅದರಲ್ಲೂ ಹುಡುಗಿಯರಿಗೆ ಹೊಂದಿಕೊಳ್ಳಲು ಸಮಯ ಬೇಕೆನಿಸುತ್ತದೆ. ಈ ಸಮಯದಲ್ಲಿ ಪತಿ ಪತ್ನಿಯಾದವಳನ್ನು ಗೌರವದಿಂದ, ಸ್ನೇಹಿತನಂತೆ ನಡೆಸಿಕೊಂಡರೆ ಆಕೆಗೂ ಮದುವೆ ಎನ್ನುವುದು ಕೇವಲ ದೈಹಿಕ ಸಂಬಂಧಕ್ಕೆ ಸೀಮಿತ ಎನ್ನುವ ಭಾವನೆ ಮೂಡದು.

ಬದಲಾಗಿ ಆಕೆಗೆ ಪತಿಯ ಬಗ್ಗೆ ಗೌರವ ಹೆಚ್ಚಬಹುದು. ಸಹಜವಾಗಿ ಇಬ್ಬರಲ್ಲಿ ಪ್ರೀತಿ, ಹೊಂದಾಣಿಕೆ ಹೆಚ್ಚಬಹುದು. ಹೀಗಾಗಿ ಮೊದಲು ಒಬ್ಬರನ್ನೊಬ್ಬರು ಅರಿಯಲು ಸಮಯ ಕೊಟ್ಟರೆ, ಮುಂದಿನ ದಿನಗಳಲ್ಲಿ ಲೈಂಗಿಕ ಜೀವನ ಅದ್ಭುತವಾಗಿರುವುದರಲ್ಲಿ ಸಂಶಯವಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ನಿಂಬೆರಸಕ್ಕೆ ಅರಶಿನ ಬೆರೆಸಿ ಕುಡಿಯುವುದರಿಂದ ಏನಾಗುತ್ತದೆ ಗೊತ್ತಾ?