Webdunia - Bharat's app for daily news and videos

Install App

ಗೆಳತಿಯರೊಂದಿಗೆ ಮಲಗುವುದಕ್ಕೆ ಹೆಂಡತಿ ಒತ್ತಾಯಿಸುತ್ತಿದ್ದಾಳೆ

Webdunia
ಮಂಗಳವಾರ, 5 ನವೆಂಬರ್ 2019 (09:56 IST)
ಪುಣೆ: ನನಗೆ ಮೂವತ್ತು ವರ್ಷ. ನಾನು ನನ್ನ ಹೆಂಡತಿಯನ್ನು ಅತೀಯಾಗಿ ಪ್ರೀತಿಸುತ್ತೇನೆ. ನನ್ನ ಹೆಂಡತಿ ತವರಿಗೆ ಹೋದಾಗ ನನ್ನ ಪರಿಚಯದ ಒಂದಷ್ಟು ಮಹಿಳೆಯರು ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ನನ್ನ ಹೆಂಡತಿಗೆ ಹೇಳಿದಾದ ಅವಳು ನಮ್ಮಿಬ್ಬರ ಲೈಂಗಿಕ ಸಂಬಂಧದ ಕುರಿತು ಆ ಮಹಿಳೆಯರ ಬಳಿ ಹೇಳಿದ್ದಾಳೆಂದು ಗೊತ್ತಾಯಿತು ಹಾಗೇ ಇವಾಗ  ಇದೆಲ್ಲಾ ಸಾಮಾನ್ಯ ಎಂದು ಹೇಳುತ್ತಿದ್ದಾಳೆ. ಆ ಮಹಿಳೆಯರು ಕೂಡ ನನ್ನನ್ನು ಒತ್ತಾಯಿಸುತ್ತಿದ್ದಾರೆ. ನನಗೆ ಏನೂ ಮಾಡಬೇಕು ಎಂಧು ಗೊತ್ತಾಗುತ್ತಿಲ್ಲ.




ಇದು ಕೆಲವೊಬ್ಬರು ಬೆಳೆದು ಬಂದ ಪರಿಸರ, ಹಾಗೂ ಅವರ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ನಿಮ್ಮ ಹೆಂಡತಿಯ ಬಳಿ ನನಗಿದು ಸಮ್ಮತಿಯಿಲ್ಲ ಎಂದು ಹೇಳಿ. ಹಾಗೇ ಆ ಮಹಿಳೆಯರು ನಿಮ್ಮನ್ನು ಒತ್ತಾಯಿಸಿದರೆ ನನಗೆ ಇಷ್ಟವಿಲ್ಲ ಎಂದು ನೇರವಾಗಿ ಹೇಳಿ. ಆಮೇಲೆ ಅವರೇ ಅದನ್ನು ನಿಲ್ಲಿಸುತ್ತಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿಂದರೂ ಗಂಟಲು ನೋವು ಬರುತ್ತದೆಯೇ ಹೀಗೆ ಮಾಡಿ

ಬೇಸಿಗೆಯಲ್ಲಿ ಸ್ವಲ್ಪ ಯಡವಟ್ಟು ಮಾಡಿಕೊಂಡ್ರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ

Valentine Day Special: ನಿಮ್ಮ ಪ್ರಿಯತಮೆಗೆ ಈ ತಿನಿಸು ಮಾಡಿ ಸರ್ಪ್ರೈಸ್ ನೀಡಿ

Rose Day 2025: ಬಣ್ಣಗಳ ಹಿಂದಿನ ಅರ್ಥ ನಿಮಗೆ ಗೊತ್ತಾ

ಪ್ರೇಮಿಗಳ ದಿನಾಚರಣೆಗೆ ದಿನಗಣನೆ: ಹೀಗೇ ಮಾಡಿದರೆ ನಿಮ್ಮ ಲವರ್‌ ಫುಲ್ ಇಂಪ್ರೆಸ್‌

ಮುಂದಿನ ಸುದ್ದಿ