Select Your Language

Notifications

webdunia
webdunia
webdunia
webdunia

ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನ ಗುಪ್ತಾಂಗವನ್ನೇ ಕಟ್ ಮಾಡಿದ ಪತಿ

ಪತ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನ ಗುಪ್ತಾಂಗವನ್ನೇ ಕಟ್ ಮಾಡಿದ ಪತಿ
ಯುರೋಪ್ , ಶುಕ್ರವಾರ, 18 ಅಕ್ಟೋಬರ್ 2019 (20:17 IST)
ತನ್ನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಭೂಪನೊಬ್ಬನ ಗುಪ್ತಾಂಗವನ್ನೇ ಪತಿಯೊಬ್ಬ ಕತ್ತರಿಸಿರೋ ಘಟನೆ ನಡೆದಿದೆ.

ಹೆಂಡತಿ ಹಾಗೂ ಗೆಳೆಯರೊಂದಿಗೆ ಪತಿ ಹೋಟೆಲ್ ವೊಂದಕ್ಕೆ ಹೋಗಿದ್ದರು. ಆ ಬಳಿಕ ಪತ್ನಿ ಮನೆಯತ್ತ ಹೊರಟಿದ್ದಾಳೆ.
ಹೀಗಾಗಿ ಒಬ್ಬಳೇ ನಡೆದು ಹೋಗುತ್ತಿರೋದನ್ನು ನೋಡಿದ ಕಾಮುಕ ಯುವಕನೊಬ್ಬ ಆಕೆಯ ಬಾಯಿ ಮುಚ್ಚಿ ಎಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ.

ಇದನ್ನು ನೋಡಿದ ಗಂಡ, ಅತ್ಯಾಚಾರಕ್ಕೆ ಯತ್ನಿಸಿರೋ ಕಾಮುಕನ ಮರ್ಮಾಂಗವನ್ನೇ ಕಟ್ ಮಾಡಿದ್ದಾನೆ.
ಸ್ಪಾಸ್ ಕಿನ್ ಆರೋಪಿಯಾದರೆ, ಇವ್ಚೆಂಕ್ ಮರ್ಮಾಂಗ ಕಳೆದುಕೊಂಡವನಾಗಿದ್ದಾರೆ. ಅಂದ್ಹಾಗೆ ಈ ಘಟನೆ   ಯೂರೋಪಿನ ಉಕ್ರೈನ್ ನಲ್ಲಿ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪಗೆ ಭರ್ಜರಿಯಾಗಿ ತಿವಿದ ಉಮೇಶ್ ಕತ್ತಿ - ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಶುರು