ಸಂಭೋಗದ ನಂತರ ಹೀಗೆ ಮಾಡಿ ಎಂದು ಪತ್ನಿ ಒತ್ತಾಯಿಸುತ್ತಾಳೆ

ಸೋಮವಾರ, 5 ಆಗಸ್ಟ್ 2019 (09:15 IST)
ಬೆಂಗಳೂರು : ನಾನು 25 ವರ್ಷದವ. ನನ್ನ ಸಂಗಾತಿ ಹಾಗೂ ನಾನು ಲೈಂಗಿಕ ಸಂಭೋಗವನ್ನು ಆನಂದಿಸುತ್ತೇವೆ. ಆದರೆ ಇತ್ತೀಚೆಗೆ ನನ್ನ ಪತ್ನಿ ರಾತ್ರಿಯಿಡಿ ಶಿಶ್ನವನ್ನು ಯೋನಿಯೊಳಗೆ ಇರಿಸಬೇಕೆಂದು ಒತ್ತಾಯಿಸುತ್ತಾಳೆ. ಈ ಅಭ್ಯಾಸದಿಂದ ಏನಾದರೂ ಸಮಸ್ಯೆ ಉಂಟಾಗುತ್ತದೆಯೇ?
ಉತ್ತರ : ಸಂಭೋಗದ ವೇಳೆ ಮಾತ್ರ ಶಿಶ್ನವನ್ನು ಯೋನಿಯೊಳಗಿರುವುದರಿಂದ  ಆಹ್ಲಾದಿಸಬಹುದಾದ ಅನುಭವವಾಗುತ್ತದೆ. ಆದರೆ ಸಂಭೋಗದ ನಂತರ ಹೆಚ್ಚಾಗಿ ಶಿಶ್ನವು ಅದರ ನಿಮಿರುವಿಕೆಯನ್ನು ಕಳೆದುಕೊಳ್ಳುತ್ತದೆ. ಇದರಿಂದ ಯಾವ ರೀತಿಯ ಆನಂದವು ಸಿಗುವುದಿಲ್ಲ. ಅಲ್ಲದೇ ನಿಮಿರುವಿಕೆಯನ್ನು ಕಳೆದುಕೊಂಡ ನಂತರ ಶಿಶ್ನವು  ಯೋನಿಯಿಂದ ಜಾರುತ್ತದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೋದರ ಸಂಬಂಧಿ ಸಹೋದರನ ಜೊತೆ ದೈಹಿಕ ಸಂಬಂಧ ಹೊಂದಬಹುದೇ?