ಸೋದರ ಸಂಬಂಧಿ ಸಹೋದರನ ಜೊತೆ ದೈಹಿಕ ಸಂಬಂಧ ಹೊಂದಬಹುದೇ?

ಸೋಮವಾರ, 5 ಆಗಸ್ಟ್ 2019 (09:12 IST)
ಬೆಂಗಳೂರು : ನಾನು 20 ವರ್ಷದ ಮಹಿಳೆ. ನಾನು ನನ್ನ ಸೋದರ ಸಂಬಂಧಿ ಸಹೋದರನ ಜೊತೆ ಪ್ರಣಯ ಭಾವನೆಯನ್ನು ಹೊಂದಿದ್ದೇನೆ. ನಾವು ನಿಕಟ ಸಂಬಂಧವನ್ನು ಹೊಂದಿದ್ದು, ಪರಸ್ಪರರ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಆದರೆ ನನಗೆ ಆತನ ಜೊತೆ ದೈಹಿಕ ಸಂಬಂಧ ಹೊಂದುವ ಆಸೆ. ಇದರಿಂದ ನಮ್ಮ ಸಂಬಂಧ ಹಾಳಾಗುತ್ತದೆ ಎಂಬ ಭಯದಿಂದ ಈ ವಿಚಾರ ಆತನ ಬಳಿ ಹೇಳಲು ಧೈರ್ಯವಿಲ್ಲ. ನಾವು ದೈಹಿಕ ಸಂಬಂಧ ಹೊಂದಬಹುದೇ?
ಉತ್ತರ: ಕೆಲವು  ಸಮುದಾಯದಲ್ಲಿ ಸೋದರ ಸಂಬಂಧಿಗಳ ಜೊತೆ ಮದುವೆಯಾಗುವುದಕ್ಕೆ, ದೈಹಿಕ ಸಂಬಂಧ ಹೊಂದುವುದಕ್ಕೆ ಅನುಮತಿಯಿಲ್ಲ. ನಿಮ್ಮ ಸಮುದಾಯದಲ್ಲಿ ಈ ರೀತಿ ಭಾವನೆಯಿದ್ದರೆ ದಯವಿಟ್ಟು ಈ ವಿಚಾರದಲ್ಲಿ ಮುಂದುವರಿಯಬೇಡಿ.
ಒಂದು ವೇಳೆ ನಿಮ್ಮ ಸಮುದಾಯ ಇದಕ್ಕೆ ಒಪ್ಪಿದರೆ, ನಿಮ್ಮ ಸೋದರ ಸಂಬಂಧಿಗೂ ನೀವು ಇಷ್ಟವಾಗಿದ್ದರೆ ನಿಮ್ಮ ಸಂಬಂಧವನ್ನು ಮುಂದುವರಿಸಬಹುದು. ಇದರಿಂದ ಯಾವುದೇ ಸಮಸ್ಯೆಯಿಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪತಿಯ ಸ್ನೇಹಿತ ನನ್ನ ಜತೆ ಹೀಗೆ ಮಾಡ್ತಿದ್ದಾನೆ! ಏನು ಮಾಡೋದು?