ಗಂಡನ ಗೆಳೆಯನನ್ನು ಕಂಡರೆ ಆಗಲ್ಲ, ಏನು ಮಾಡೋದು?

ಸೋಮವಾರ, 20 ಮೇ 2019 (12:57 IST)
ಬೆಂಗಳೂರು: ಗಂಡ-ಹೆಂಡಿರ ಸುಂದರ ಸಂಬಂಧದಲ್ಲಿ ಯಾರೇ ಬಂದರೂ ಮನಸ್ತಾಪ ಗ್ಯಾರಂಟಿ. ಹೀಗಿರುವಾಗ ಗಂಡನ ಗೆಳೆಯನನ್ನು ಹೆಂಡತಿ ಸಹಿಸಿಕೊಳ್ಳದೇ ಇದ್ದರೆ ಏನು ಮಾಡೋದು?


ಗಂಡನಿಗೆ ಇಂತಹ ಸಂದರ್ಭದಲ್ಲಿ ಅತ್ತ ದರಿ ಇತ್ತ ಪುಲಿ ಪರಿಸ್ಥಿತಿ. ಹೀಗಾಗಿ ಹೆಂಡತಿ ಯಾಕೆ ತನ್ನ ಗೆಳೆಯನನ್ನು ಧ್ವೇಷಿಸುತ್ತಾಳೆ ಎಂದು ತಿಳಿದುಕೊಳ್ಳಬೇಕು. ಒಂದು ಗೆಳೆಯನಿಂದ ಹೆಂಡತಿಗೆ ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ಹಿಂಸೆಯಾಗುತ್ತಿದ್ದರೆ ಅಂತಹ ಗೆಳೆಯನನ್ನು ದೂರ ಮಾಡಿಕೊಳ್ಳುವುದೇ ಒಳ್ಳೆಯದು.

ಒಂದು ವೇಳೆ ಅದಲ್ಲದೆ, ಗೆಳೆಯನ ಜತೆ ನಿಮ್ಮ ಸಮಯ ಕಳೆಯುವಾಗ ಹೆಂಡತಿಗೆ ಅಸೂಸೆಯಾಗುತ್ತಿದ್ದರೆ ಆಕೆಗೆ ಮತ್ತು ಗೆಳೆಯನಿಗೆ ಪ್ರತ್ಯೇಕ ಸಮಯ ಮೀಸಲಿಡಿ. ಹೆಂಡತಿ ಜತೆಗೆ ಮಾತನಾಡಿ ನೀನೂ ಮುಖ್ಯ ಎಂದು ಅರ್ಥ ಮಾಡಿಸಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮದುವೆಯಾಗುವ ಹುಡುಗನಲ್ಲಿ ಇರಲೇಬೇಕಾದ ಈ ಮೂರು ಗುಣಗಳು