ಡೆಲಿವರಿ ನಂತರ ಮಹಿಳೆ ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ಳುವುದು ನಿಜವೇ?

Webdunia
ಗುರುವಾರ, 11 ಜನವರಿ 2018 (09:19 IST)
ಬೆಂಗಳೂರು: ಡೆಲಿವರಿಯಾದ ಮೇಲೆ ಮಹಿಳೆಯರ ಗಮನ ಕೇವಲ ಗಂಡನ ಕಡೆಗೆ ಮಾತ್ರವಲ್ಲ, ಅದಕ್ಕಿಂತ ಹೆಚ್ಚು ಮಗುವಿನ ಮೇಲಿರುತ್ತದೆ. ಈ ಸಂದರ್ಭದಲ್ಲಿ ಸೆಕ್ಸ್ ಬಗ್ಗೆ ಸ್ವಲ್ಪ ಆಸಕ್ತಿ ಕಡಿಮೆ ಕಳೆದುಕೊಳ್ಳುವುದು ಸಹಜ.
 

ಸಮೀಕ್ಷೆಯೊಂದರ ಪ್ರಕಾರ ಮಹಿಳೆಯರು ಡೆಲಿವರಿಯಾದ ಮೊದಲ ಮೂರು ತಿಂಗಳು ಶೇ. 20 ಮಂದಿಗೆ ತೀರಾ ಕಡಿಮೆ ಸೆಕ್ಸ್ ಆಸಕ್ತಿಯಿರುತ್ತದೆ, 21 ಶೇ. ಮಹಿಳೆಯರು ಸಂಪೂರ್ಣವಾಗಿ ಸೆಕ್ಸ್ ಆಸಕ್ತಿ ಕಳೆದುಕೊಂಡಿರುತ್ತಾರಂತೆ.

ಇದಕ್ಕೆ ಕಾರಣ ನಿದ್ರೆಯ ಕೊರತೆ, ಮಗು ನೋಡಿಕೊಳ್ಳುವ ಒತ್ತಡ, ಏಕಾಂತದ ಕೊರತೆ ಇತ್ಯಾದಿಗಳಿರಬಹುದು ಎಂದು ಸಮೀಕ್ಷಕರು ವಿಶ್ಲೇಷಿಸುತ್ತಾರೆ. ಅಷ್ಟೇ ಅಲ್ಲದೆ, ಕೆಲವರಿಗೆ ಮತ್ತೆ ಗರ್ಭಿಣಿಯಾಗುವ ಭಯ ಕಾಡುತ್ತಿರುತ್ತದೆ. ಅಷ್ಟೇ ಅಲ್ಲದೆ, ಡೆಲಿವರಿ ಸಂದರ್ಭ ದೇಹದೊಳಗೆ ಆದ ಗಾಯ ಮಾಸಲು ಸಮಯಬೇಕು. ಈ ಸಂದರ್ಭದಲ್ಲಿ ಸೆಕ್ಸ್ ಸುರಕ್ಷಿತವೂ ಅಲ್ಲ ಎನ್ನುವ ಕಾರಣಕ್ಕೆ ಮಹಿಳೆಯರು ಸೆಕ್ಸ್ ನಿಂದ ದೂರವಿರುತ್ತಾರೆ ಎಂದು ಸಮೀಕ್ಷಕರು ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಮುಂದಿನ ಸುದ್ದಿ