Select Your Language

Notifications

webdunia
webdunia
webdunia
webdunia

ಸೆಕ್ಸ್ ನ ಉನ್ಮಾದ ಹೆಚ್ಚಿಸುತ್ತವೆ ಈ ಆಹಾರಗಳು!

ಸೆಕ್ಸ್ ನ ಉನ್ಮಾದ ಹೆಚ್ಚಿಸುತ್ತವೆ ಈ ಆಹಾರಗಳು!
ಬೆಂಗಳೂರು , ಮಂಗಳವಾರ, 9 ಜನವರಿ 2018 (08:28 IST)
ಬೆಂಗಳೂರು: ಸೆಕ್ಸ್ ಗೂ ಆಹಾರಕ್ಕೂ ಸಂಬಂಧವಿದೆ. ನಾವು ತಿನ್ನುವ ಕೆಲವು ಆಹಾರಗಳು ನಮ್ಮ ಲೈಂಗಿಕಾಸಕ್ತಿಯನ್ನು ಹೆಚ್ಚಿಸಬಹುದು ಎಂದು ನಾವು ನೋಡಿದ್ದೇವೆ. ಅದರಲ್ಲಿ ಈ ಆಹಾರವೂ ಸೇರಿದೆ.
 

ಸ್ಟ್ರಾಬೆರಿ
ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಅಂಶ ಹೆಚ್ಚಿದ್ದು, ನಮ್ಮೊಳಗಿನ ಸುಪ್ತ ಲೈಂಗಿಕ ಕಾಮನೆಗಳನ್ನು ಅರಳಿಸುವ ಶಕ್ತಿ ಹೊಂದಿದೆ. ಇದು ಕೆಲವು ಅಧ್ಯಯನಗಳಿಂದಲೂ ದೃಢಪಟ್ಟಿದೆ.

ಬಾಳೆಹಣ್ಣು
ಬಾಳೆಹಣ್ಣು ಸುಲಭವಾಗಿ ಎಲ್ಲಿ ಹೋದರೂ ಸಿಲುಕುವ ಹಣ್ಣು. ಇದರಲ್ಲಿ ಪೊಟೇಶಿಯಂ ಅಂಶವೂ ಹೇರಳವಾಗಿದ್ದು, ದೇಹದ ಸಾಮರ್ಥ್ಯ ಹೆಚ್ಚಿಸುತ್ತದೆ.

ಚಾಕಲೇಟ್
ಹಲವು ವಿಜ್ಞಾನಿಗಳೂ ಇದನ್ನು ದೃಢಪಡಿಸಿದ್ದಾರೆ. ಲವ್ ಮೂಡ್ ನಲ್ಲಿರುವಾಗ ಡಾರ್ಕ್ ಚಾಕಲೇಟ್ ಸೇವಿಸಿದರೆ ಲೈಂಗಿಕಾಸಕ್ತಿ ಹೆಚ್ಚುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ವೆನಿಲ್ಲಾ
ವೆನಿಲ್ಲಾಗೆ ಒಂಥರಾ ಉತ್ತೇಜಕ ಸುಗಂಧವಿದೆ. ಇದನ್ನು ಬಳಸಿ ಮಾಡಿದ ಸುಗಂಭ ದ್ರವ್ಯದ ಸುವಾಸನೆ ಸೇವಿಸುತ್ತಿದ್ದರೆ ನಿಮ್ಮ ಮೂಡ್ ಸೆಕ್ಸ್ ಮೂಡ್ ಗೆ ಬದಲಾಗುತ್ತದೆ.

ಕೆಂಪು ಮೆಣಸು
ಕೆಂಪು ಎನ್ನುವುದು ಲವ್ ಸಂಕೇತ ಮಾತ್ರವಲ್ಲ, ಈ ಹಾಟ್ ರೆಡ್ ಚಿಲ್ಲಿ ಸೇವಿಸಿದರೆ ಕಾಮ ಅರಳುತ್ತದೆ. ಇದನ್ನು ಸೇವಿಸುವುದರಿಂದ ಎಂಡೋಮೋರ್ಫಿನ್ ಅಂಶ ಬಿಡುಗಡೆಯಾಗುತ್ತದೆ. ಇದು ನಿಮ್ಮ ಮೂಡ್ ಬದಲಾಯಿಸುತ್ತದೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಯಸ್ಸಾಗದಂತೆ ಕಾಣಲು ಬಿಸಿ ನೀರಿಗೆ ಇದನ್ನು ಮಿಶ್ರಣ ಮಾಡಿ ಸ್ನಾನ ಮಾಡಿ