Select Your Language

Notifications

webdunia
webdunia
webdunia
webdunia

ಚಳಿಗಾಲದಲ್ಲಿ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ ಯಾಕೆ?

ಚಳಿಗಾಲದಲ್ಲಿ ಲೈಂಗಿಕಾಸಕ್ತಿ ಹೆಚ್ಚಿರುತ್ತದೆ ಯಾಕೆ?
ಬೆಂಗಳೂರು , ಶನಿವಾರ, 27 ಜುಲೈ 2019 (08:53 IST)
ಬೆಂಗಳೂರು: ಚಳಿಗಾಲ ಬಂತೆಂದರೆ ಲೈಂಗಿಕ ಕಾಮನೆ ಹೆಚ್ಚಾಗುತ್ತದಾ? ಚಳಿಗಾಲದಲ್ಲಿ ಸಂಗಾತಿ ಜತೆ ಸೇರುವ ಬಯಕೆ ಹೆಚ್ಚಾಗುವುದು ಏಕೆ?


ಚಳಿಗಾಲದಲ್ಲಿ ಶೀತ ಹವೆಯಿಂದಾಗಿ ಪರಸ್ಪರ ದೇಹದ ಶಾಖದಿಂದಾಗಿ ಸಂಗಾತಿಯ ಸನಿಹವನ್ನು ದೇಹ ಬಯಸುತ್ತದೆ. ಹೀಗಾಗಿ ಈ ದಿನಗಳಲ್ಲಿ ರೊಮ್ಯಾನ್ಸ್ ಹೆಚ್ಚು ಖುಷಿಕೊಡುತ್ತದೆ. ಅದೇ ರೀತಿ ಬೇಸಿಗೆಯಲ್ಲಿ ಬೆವರು, ಉಷ್ಣತೆಯಿಂದಾಗಿ ದೇಹ ಸ್ಪರ್ಶ ಇಷ್ಟವಾಗದೇ ಇರಬಹುದು. ಹೀಗಾಗಿ ಈ ದಿನಗಳಲ್ಲಿ ಲೈಂಗಿಕ ಕ್ರಿಯೆ ಅಷ್ಟೊಂದು ಖುಷಿಕೊಡದು.

Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಮಲತಾಯಿ, ಸ್ನೇಹಿತೆಯರಿಗೂ ರತಿಸುಖ ನೀಡು ಎನ್ನುತ್ತಿದ್ದಾಳೆ ಪತ್ನಿ !